ಗದಗ –
ಗದಗ ಜಿಲ್ಲೆಯ ಡಿಸಿಆರ್ ಬಿ ಡಿವೈಎಸ್ಪಿ ಯಾಗಿ ವಿಜಯ ಬಿರಾದಾರ ಅಧಿಕಾರ ವಹಿಸಿಕೊಂಡರು. ಇತ್ತೀಚಿಗಷ್ಟೇ ಸಿಪಿಐ ಯಿಂದ ಡಿವೈಎಸ್ಪಿ ಯಾಗಿ ಭಡ್ತಿ ಪಡೆದಿದ್ದ ಇವರನ್ನು ಮೊದಲು ಹಾವೇರಿ ಡಿಸಿಆರ್ ಬಿ ಡಿವೈಎಸ್ಪಿ ಯಾಗಿ ವರ್ಗಾವಣೆ ಮಾಡಲಾಗಿತ್ತು. ನಂತರ ಹಾವೇರಿಯಿಂದ ಮತ್ತೆ ಗದಗ ಗೆ ಇವರನ್ನು ವರ್ಗಾವಣೆ ಮಾಡಿ ಇಲಾಖೆ ಅದೇಶ ಮಾಡಿದೆ.

ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಇವರು ಗದಗ ಗೆ ಆಗಮಿಸಿ ಮೊದಲು ಐತಿಹಾಸಿಕ ಪುಟ್ಟರಾಜ ಗವಾ ಯಿಗಳ ಪುಣ್ಯಕ್ಷೇತ್ರಕ್ಕೆ ತೆರಳಿ ದರ್ಶನವನ್ನು ಪಡೆದು ಕೊಂಡು ಆಶಿರ್ವಾದ ತಗೆದುಕೊಂಡರು

ನಂತರ ಎಸ್ಪಿ ಯವರಿಗೆ ಭೇಟಿಯಾಗಿ ಡಿಸಿಆರ್ ಬಿ ಡಿವೈಎಸ್ಪಿ ಯಾಗಿ ಅಧಿಕಾರವನ್ನು ವಹಿಸಿಕೊಂಡರು. ಈವರೆಗೆ ಇನಸ್ಪೇಕ್ಟರ್ ಆಗಿದ್ದ ವಿಜಯ ಬಿರಾದಾರ ಇನ್ನೂ ಮುಂದೆ ಡಿವೈಎಸ್ಪಿ ಯಾಗಿ ಕಾರ್ಯವನ್ನು ಗದಗ ಜಿಲ್ಲೆಯಿಂದ ಆರಂಭ ಮಾಡಲಿದ್ದಾರೆ

ಭಡ್ತಿಯೊಂದಿಗೆ ಹೊಸ ಹುದ್ದೆಯನ್ನು ಅಲಂಕರಿಸಿರು ವ ಇವರಿಗೆ ಒಳ್ಳೇಯದಾಗಲಿ.All The Best Vijay Biradar
ಭರತ್ ವರದಿಗಾರರು ಸುದ್ದಿ ಸಂತೆ