ಬಿ ಫಾರಂ ಪಡೆದುಕೊಂಡ ವಿನಯ ಕುಲಕರ್ಣಿ – ಸೋಮವಾರ ನಾಮಪತ್ರ ಸಲ್ಲಿಕೆ ಮಂಗಳವಾರ ಭವಿಷ್ಯ ನಿರ್ಧಾರ…..

Suddi Sante Desk
ಬಿ ಫಾರಂ ಪಡೆದುಕೊಂಡ ವಿನಯ ಕುಲಕರ್ಣಿ – ಸೋಮವಾರ ನಾಮಪತ್ರ ಸಲ್ಲಿಕೆ ಮಂಗಳವಾರ ಭವಿಷ್ಯ ನಿರ್ಧಾರ…..

ಧಾರವಾಡ

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ 71 ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಗಿ ಘೋಷಣೆ ಯಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಬಿ ಫಾರಂ ನ್ನು ಪಡೆದುಕೊಂಡರು ಹೌದು ಪಕ್ಷದ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ವಿನಯ ಕುಲಕರ್ಣಿ ಅವರು ಅಧಿಕೃತವಾಗಿ ಫಾರಂ ನ್ನು ತೆಗೆದುಕೊಂಡರು.

ಕರ್ನಾಟಕ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಅಖಾಡಕ್ಕೆ ವಿನಯ ಕುಲಕರ್ಣಿ ಸಿದ್ದರಾಗಿದ್ದು ಧಾರವಾಡ ಗ್ರಾಮೀಣ ವಿಧಾನ ಸಭಾ ಮತಕ್ಷೇತ್ರ 71 ರಿಂದ ಸ್ಪರ್ದಿಸಲು ಅಧಿಕೃತ ವಾಗಿ ಬಿ ಫಾರಂ ನ್ನು ಪಡೆದುಕೊಂಡರು.

ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ ಅವರಿಂದ ಕಾಂಗ್ರೆಸ್ ಪಕ್ಷದ ಬಿ-ಫಾರಂ ಪಡೆದುಕೊಂಡಿದ್ದು ಸೋಮವಾರ ನಾಮ ಪತ್ರ ಸಲ್ಲಿಕೆ ಯಾಗಲಿದ್ದು ಮಂಗಳವಾರ ಜಿಲ್ಲೆಗೆ ಪ್ರವೇಶ ನೀಡುವ ಕುರಿತು ನ್ಯಾಯಾಲಯ ತೀರ್ಪು ನೀಡಲಿದೆ‌

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.