ಹುಬ್ಬಳ್ಳಿ –
ಚನ್ನರಾಜ ಹಟ್ಟಿಹೋಳಿಯವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ ವಿರೇಶ ಉಂಡಿ – ದುರ್ಗಾ ಡವಲಪರ್ ಸಂಸ್ಥೆಯ ಪರವಾಗಿ ಹುಟ್ಟು ಹಬ್ಬದ ಶುಭಾಶಯ ಕೋರಿದ ವಿರೇಶ ಉಂಡಿಯವರು…..
ವಿಧಾನ ಪರಿಷತ್ ಸದಸ್ಯರು ಹಾಗೂ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು,ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಚನ್ನರಾಜ ಹಟ್ಟಿಹೋಳಿಯ ವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹುಬ್ಬಳ್ಳಿಯ ವಿರೇಶ ಉಂಡಿಯವರು ಕೋರಿದ್ದಾರೆ.ದುರ್ಗಾ ಡವಲ ಪರ್ ಮತ್ತು ಪ್ರಮೋಟರ್ಸ್ ಸಾಮೂಹಿಕ ಸಂಸ್ಥೆಗಳ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ವಿರೇಶ ಉಂಡಿಯವರು ಕೋರಿದ್ದಾರೆ.
ದೇವರು ಆಯುಷ್ಯ ಆರೋಗ್ಯವನ್ನು ಕೊಟ್ಟು ಕಾಪಾಡಲಿ ಯುವ ಉತ್ಸಾಹಿಯಾಗಿರುವ ಚನ್ನರಾಜ ಅವರಿಗೆ ಒಳ್ಳೇಯದಾಗಲಿ ಶುಭವಾಗಲಿ ಎಂದು ಹಾರೈಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..






















