ಪುರಸಭೆ ಯಲ್ಲಿ ಗೆಲುವು ಸಾಧಿಸಿದ MBBS ವಿದ್ಯಾರ್ಥಿನಿ ಗಿರಿಷ್ಮಾ ಗೆ ಕೈ ಹಿಡಿದ ಮತದಾರರು…..ಹೊಸ ಹೊಸ ಅಭಿವೃದ್ಧಿ ಕನಸುಗಳೊಂದಿ ಗೆ ಅಖಾಡಕ್ಕಿಳಿದಿದ್ದವರಿಗೆ ಒಲಿದು ಬಂತು ಗೆಲುವು…..

Suddi Sante Desk

ಆನೇಕಲ್‌ –

MBBS ಕಲಿಯುತ್ತಿದ್ದ ವಿದ್ಯಾನಿಯೊಬ್ಬರು ಪುರಸಭಾ ಚುನಾವಣೆ ಗೆ ಸ್ಪರ್ಧೆ ಮಾಡಿ ಗೆಲವು ಸಾಧಿಸಿದ್ದಾರೆ‌.ಹೌದು ಆನೇಕಲ್ ತಾಲ್ಲೂಕಿನ ಜಿಗಣಿ ಪುರಸಭೆಯ ವಾರ್ಡ್‌ ನಂ. 6 ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದ ಎಂಬಿಬಿಎಸ್‌ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 22 ವರ್ಷದ ಗಿರಿಷ್ಮಾ ಶ್ರೀಧರ್‌ ಗೆಲುವು ಸಾಧಿಸಿದ್ದಾರೆ. ಬೆಂಗ ಳೂರಿನ ವೈಟ್‌ಪೀಲ್ಡ್‌ ಬಳಿ ಇರುವ ವೈದೇಹಿ ವೈದ್ಯಕೀಯ ಕಾಲೇಜಿನಲ್ಲಿ ಅವರು ಎಂಬಿಬಿಎಸ್‌ ಓದುತ್ತಿದ್ದಾರೆ.

ಅವರ ತಂದೆ ಈ ಹಿಂದೆ ಗ್ರಾಮ ‍ಪಂಚಾಯಿತಿ ಸದಸ್ಯರಾಗಿ ದ್ದರು.ಗಿರಿಷ್ಮಾ ಅವರು 302 ಮತ ಪಡೆದಿದ್ದು ಪ್ರತಿಸ್ಪರ್ಧಿ ಬಿಜೆಪಿಯ ಕೃಷ್ಣಮ್ಮ ಮುನಿಕೃಷ್ಣಪ್ಪ 204 ಮತ ಪಡೆದಿ ದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.