ವೀಕೆಂಡ್ ಕರ್ಫ್ಯೂ ಗೆ ಶಾಲೆಗಳಿಗೆ ರಜೆ – ಇಲಾಖೆಯ ಆಯುಕ್ತರಿಂದ ಹೊರಬಿತ್ತು ಆದೇಶ…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಓಮಿಕ್ರಾನ್ ನಿಯಂತ್ರಣ ಕುರಿತು ರಾಜ್ಯ ಸರ್ಕಾರ ಕೆಲವೊಂದಿಷ್ಟು ಮಾರ್ಗಸೂಚಿ ಗಳನ್ನು ಜಾರಿಗೆ ತಂದಿದ್ದು ಈ ನಡುವೆ ಬೆಂಗಳೂರಿನಲ್ಲಿ ಈಗಾಗಲೇ ಇಂದಿ ನಿಂದ ಶಾಲೆಗಳನ್ನು ಬಂದ್ ಮಾಡಲಾಗಿದ್ದು ಇನ್ನೂ ಈಗಾ ಗಲೇ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ವನ್ನು ಜಾರಿಗೆ ಮಾಡಲಾಗಿದ್ದು ಈ ಒಂದು ಹಿನ್ನೆಲೆಯಲ್ಲಿ ಶಾಲೆಗಳಿಗೆ ಹೋಗಲು ಶಿಕ್ಷಕರಿಗೆ ಅನಾನುಕೂಲ ಆಗಬಾರದು ಎಂಬ ಒಂದೇ ಒಂದು ಕಾರಣಕ್ಕಾಗಿ ವೀಕೆಂಡ್ ಹಿನ್ನೆಲೆಯಲ್ಲಿ ಶಾಲೆ ಗಳಿಗೆ ರಜೆಯನ್ನು ನೀಡಲು ಇಲಾಖೆಯ ಆಯುಕ್ತರು ಆದೇಶ ವನ್ನು ಮಾಡಿದ್ದಾರೆ

ಹೌದು ಶಾಲೆಗಳಲ್ಲಿ ಕೋವಿಡ್ ಒಮಿಕ್ರಾನ್ ಹರಡುವಿಕೆ ನಿಯಂತ್ರಿಸಲು ಈಗಾಗಲೇ ಕ್ರಮಗಳನ್ನು ತಗೆದುಕೊಂಡಿ ದ್ದು ಇನ್ನೂ ಕರ್ಫ್ಯೂ ಇರುವ ದಿನಗಳಂದು ಶಾಲೆಗಳನ್ನು ನಡೆಸದಿರುವ ಬಗ್ಗೆ ಇಲಾಖೆಯ ಆಯುಕ್ತರು ಆದೇಶ ವನ್ನು ಮಾಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.