ಅಧಿಕಾರ ವಹಿಸಿಕೊಂಡ ನೂತನ BEO ಷಡಕ್ಷರಿ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರಾದ ಬೂದನೂರು ಮಹೇಶ ಮಂಡ್ಯ ಮತ್ತು ಟೀಮ್ ನವರಿಂದ ಸ್ವಾಗತ…..

Suddi Sante Desk

ಮಂಡ್ಯ –

ಹಾಸನ ಜಿಲ್ಲೆಯಿಂದ ಮಂಡ್ಯ ಜಿಲ್ಲೆಯ ಮಂಡ್ಯ ಉತ್ತರ ವಲಯಕ್ಕೆ ನೂತನ ಕ್ಷೇತ್ರಶಿಕ್ಷಣಾಧಿಕಾರಿಗಳಾಗಿ ಕೆ ಟಿ ಸೌಭಾಗ್ಯ ಅವರು ಅಧಿಕಾರವನ್ನು ವಹಿಸಿಕೊಂಡರು ಹೌದು ಹಾಸನ ಜಿಲ್ಲೆಯಿಂದ ವರ್ಗಾವ ಣೆಗೊಂಡು ಮಂಡ್ಯದ ಉತ್ತರ ವಲಯಕ್ಕೆ ಕ್ಷೇತ್ರ ಶಿಕ್ಷಣಾಧಿ ಕಾರಿಗಳಾಗಿ ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಆಗಮಿ ಸಿದ ಇವರನ್ನು ಮೊದಲು ಸ್ವಾಗತ ಮಾಡಲಾಯಿತು.

ನಂತರ ಕಚೇರಿಯಲ್ಲಿ ಸಹೋದ್ಯೋಗಿಗಳು ಹಾಗೂ ಮಂಡ್ಯ ಉತ್ತರವಲಯದ ಕಛೇರಿ ಸಿಬ್ಬಂದಿಯವರು ಹಾಗೂ ಬೂದನೂರು ಮಹೇಶ ಮಂಡ್ಯ ರವರು ಉಪಸ್ಥಿ ತರಿದ್ದು ಸ್ವಾಗತ ಮಾಡಿಕೊಂಡು ಬರಮಾಡಿಕೊಂಡರು. ಇದೇ ವೇಳೆ ಮಂಡ್ಯ ವಿಧಾನಸಭಾ ಕೇತ್ರದ ಶಾಸಕ ರಾದ M ಶ್ರೀನಿವಾಸ್ ಅವರನ್ನು ನೂತನ ಬಿಇಓ ಸೌಭಾಗ್ಯ ಅವರು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಮಂಡ್ಯ ಉತ್ತರ ವಲಯದ ನೂತನ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಕೆ ಟಿ ಸೌಭಾಗ್ಯ ಹಾಗೂ ಮಂಡ್ಯ ದಕ್ಷಿಣ ವಲಯದ ಬಿಇಓ ಚಂದ್ರಕಾಂತರವರು ಹಾಗೂ ಬೂದನೂರು ಮಹೇಶ ಮಂಡ್ಯ ಹಾಗೂ ಅಪಾರ ಸಂಖ್ಯೆಯ ಶಿಕ್ಷಕ ಮಿತ್ರರು ಸಹೋದ್ಯೋಗಿಗಳು ಹಾಜರಿ ದ್ದರು.ಈ ಸಂದರ್ಭ ದಲ್ಲಿ ಷಡಕ್ಷರಿ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕ ರಾದ ಬೂದನೂರು ಮಹೇಶ ಮಂಡ್ಯ ರವರು ಹಾಜರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.