ಧಾರವಾಡ –
ಮುಖ್ಯೋಪಾಧ್ಯಾಯ ರಾಗಿ ಹಾಜರಾದ ಪ್ರಧಾನ ಗುರುಗಳಿಗೆ ಧಾರವಾಡ ದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನ ಮಾಡಲಾಯಿತು ಹೌದು ಪ್ರಧಾನಗುರುಗಳ ವಲಯ ವರ್ಗಾವಣೆಯಲ್ಲಿ ನಮ್ಮ ಧಾರವಾಡ ಶಹರವಲಯದ ಏಳು ಶಾಲೆ ಗಳಿಗೆ ಮುಖ್ಯೋಪಾಧ್ಯಾಯರಾಗಿ ಹಾಜರಾದ ಏಳು ಪ್ರಧಾನಗುರುಗಳಿಗೆ ಧಾರವಾಡ ಶಹರ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರಿ ಸಹಕಾರಿ ಸಂಘದ ವತಿಯಿಂದ ಹೃದಯಪೂರ್ವಕವಾಗಿ ಸ್ವಾಗತಿಸಲಾಯಿತು
ರಮೇಶ ಕಾಂಬ್ಳೆ ಹಿರಿಯ ಮುಖ್ಯಶಿಕ್ಷಕರು GMPS ಸತ್ತೂರ ಶಾಲೆ.ಎಂ ಎಲ್ ಪೂಜಾರ ಹಿರಿಯ ಮುಖ್ಯ ಶಿಕ್ಷಕರು GMPS ಇಟಿಗಟ್ಟಿ ಶಾಲೆ ನಿಂಗಪ್ಪ ಕೋಳಿವಾಡ ಹಿರಿಯ ಮುಖ್ಯ ಶಿಕ್ಷಕರು GMPS ತಡಸಿನಕೊಪ್ಪ ಶಾಲೆ.ಎಂ ಜಿ ಖುದ್ದುನ ವರ ಮುಖ್ಯಶಿಕ್ಷಕರು GHPS NO 03 ಮದಿಹಾಳ ಶಾಲೆ.ಶ್ರೀಮತಿ ಸುಧಾ ಕಟ್ಟಿಮನಿ ಮುಖ್ಯ ಶಿಕ್ಷಕಿ ಯರು GHPS N0 .06 ಮದಾರಮಡ್ಡಿ ಶಾಲೆ ಸುಭಾಸ್ ತಿಗಡೊಳ್ಳಿ ಮುಖ್ಯ ಶಿಕ್ಷಕರು GHPS NO 05 ಗಾಂಧಿನಗರ ಶಾಲೆ ಮತ್ತು ಆರ್ ಕೆ ಜೋಶಿ ಮುಖ್ಯ ಶಿಕ್ಷಕರು GHPS ನುಗ್ಗಿಕೇರಿ ಶಾಲೆ
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀಮತಿ ಸುಮಿತಾ ಹಿರೇಮಠ,ಉಪಾಧ್ಯಕ್ಷರಾದ ಆಸಿಫ್ ಸವಣೂರ, ಎಮ್ ಅರ್ ಕಬ್ಬೇರ್, ಶ್ರೀಮತಿ ಎಸ್ ಬಿ ಅರಮನಿ,ಶ್ರೀಮತಿ ಪಿ ಕೆ ನಿಂಬನಗೌಡ್ರ, ಶ್ರೀಮತಿ ಎಸ್ ಡಿ ದ್ಯಾವನಕೊಂಡ, ಶ್ರೀಮತಿ ಮಂಜುಳಾ ಹಾರಿಕೊಪ್ಪ, ಶ್ರೀಮತಿ ಜಬೀನಾ ಹುನಗುಂದ, ಎಚ್ ಎಂ ದೊಡಮನಿ, ಮಹೇಶ್ ಬಾಳಗಿ, ಎನ್ ಆರ್ ಕಟ್ಟಿಮನಿ, ಪ್ರಕಾಶ ರಾಠೋಡ್ , ಇರ್ಫಾನ್ ಕವಲಗೇರಿ, ಶ್ರೀಮತಿ ವಿ ಎಂ ಪಾಟೀಲ, ನಾಗರಾಜ ಈಚಗೇರಿ, ನೀಲಕಂ ಠಗೌಡ ಹಾಲಪ್ಪಗೌಡ್ರ, ಬಸವರಾಜ ಮಾಡಳ್ಳಿ, ಪಿ ಎಫ್ ಗುಡೇನಕಟ್ಟಿ ಅವರು ಸೇರಿದಂತೆ ಸೊಸೈ ಟಿಯ ಸಿಬ್ಬಂದಿಯವರು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಧಾರವಾಡ…..