ಹುಬ್ಬಳ್ಳಿ ಧಾರವಾಡ –
ಏನು ಕೇಳಿದರು ಇಲ್ಲ ಇಲ್ಲ ನಾವೇನು ಮಾಡಬೇಕು ಚಿಗರಿ ಡಿಪೋ ದಲ್ಲಿ ವೈರಲ್ ಆಗಿವೆ ಡೈಲಾಗ್ಸ್ ಗಳು – ಹುಬ್ಬಳ್ಳಿ ಧಾರವಾಡ ಚಿಗರಿ ಯಲ್ಲಿ ಏನು ನಡೆಯುತ್ತಿದೆ ಒಮ್ಮೆ ನೋಡಿ MD ಮೇಡಂ…..ಇದು ನಿಮ್ಮ ಗಮನಕ್ಕೆ ಇಲ್ವಾ…..
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡು ತ್ತಿರುವ ಚಿಗರಿ ಬಸ್ ಗಳು ಐದಾರು ವರ್ಷಗ ಳಿಂದ ಸಂಚಾರವನ್ನು ಮಾಡುತ್ತಿವೆ ಆದರೆ ಏನು ಮಾಡೊದು ಸರಿಯಾದ ನಿರ್ವಹಣೆ ಸರಿಯಾದ ವ್ಯವಸ್ಥೆಯಾಗಿದ್ದರೆ ಇವತ್ತು ಚಿಗರಿ ಅವ್ಯವಸ್ಥೆ ಕುರಿತಂತೆ ಹೇಳೊದು ಅವಶ್ಯಕತೆ ಇರಲಿಲ್ಲ ಆದರೆ ನೋಡಲು ತುಂಬಾ ಅಚ್ಚುಕಟ್ಟಾಗಿ ಹೈ ಪೈ ಆಗಿ ಕಾಣುತ್ತಿರುವ ಇಲ್ಲಿ ನೊರೆಂಟು ಸಮಸ್ಯೆಗಳು ಇವೆ
ಹೌದು ಒಂದು ಕಡೆ ಮೇಲಾಧಿಕಾರಿಗಳು ಸರಿ ಯಾಗಿದ್ದರೂ ಕೇಳ ಹಂತದ ಅಧಿಕಾರಿಗಳು ಸರಿಯಾಗಿ ಕಾರ್ಯ ಮಾಡೊದಿಲ್ಲ ನಿರ್ವಹಣೆ ಮಾಡುತ್ತಿಲ್ಲ ಎಂಬೊದಕ್ಕೆ ಸಧ್ಯದ ಚಿಗರಿಯಲ್ಲಿನ ಪರಸ್ಥಿತಿ ತಾಜಾ ಉದಾಹರಣೆಯಾಗಿದ್ದು ಯಾರನ್ನು ಹೇಳದೆ ಕೇಳದೆ ಯಾರ ಸಲಹೆ ಸೂಚನೆಗಳನ್ನು ಕೇಳದೆ ಯಾರೊ ಕೊಟ್ಟರು ಯಾರೊ ಕಳಿಸಿದರು ಎಂಬಂತೆ ಬಸ್ ಗಳು ಬಂದಿದ್ದು
ಸಧ್ಯ ಈ ಒಂದು ಬಸ್ ಗಳ ಸಾಮಾನುಗಳು ಸಿಗದಿರುವುದು ದೊಡ್ಡ ತಲೆನೋವಿನ ಕೆಲಸ ವಾಗಿದೆ.ಸಾಮಾನುಗಳು ಸಿಕ್ಕರು ಅವುಗಳನ್ನು ತರಿಸುತ್ತಿಲ್ಲ ಹೀಗಾಗಿ ಏನು ಕೇಳಿದರು ಇಲ್ಲ ಇಲ್ಲ ನಾವೇನು ಮಾಡಬೇಕು ಸರ್ ಎಂಬ ಮಾತು ಗಳನ್ನು ಡಿಪೋ ದಲ್ಲಿ ಮೆಕ್ಯಾನಿಕ್ ಗಳು ಹೇಳು ತ್ತಿದ್ದಾರೆ ಹಣ ಕೊಟ್ಟು ಒಳ್ಳೊಳ್ಳೇಯ ಕಂಪನಿಯ ಮಟಿರಿಯಲ್ಸ್ ಗಳನ್ನು ತರಿಸಿದರೆ ಆರ್ಡರ್ ಮಾಡಿದರೆ ಖಂಡಿತವಾಗಿಯೂ ಬರುತ್ತವೆ ಸಿಗುತ್ತವೆ
ಆದರೆ ಏನು ಮಾಡೊದು ಎಲ್ಲವೂ ಲೋಕಲ್ ಕಂಪನಿಯದ್ದೇ ಆಗಬೇಕು ಎಂದುಕೊಂಡಾದ ಏನು ಕೇಳಿದರೆ ಇಲ್ಲ ಇಲ್ಲ ಇದ್ದ ವ್ಯವಸ್ಥೆಯಲ್ಲಿ ಯೇ ದುರಸ್ತಿ ಮಾಡಿಸಿ ಕಳಿಸೋದು ಕೆಲಸ ವಾಗಿದ್ದು ಇನ್ನಾದರೂ ಇತ್ತ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಗಮನ ಹರಿಸಿ
ಹುಬ್ಬಳ್ಳಿ ಧಾರವಾಡ ಡಿಪೋ ದಲ್ಲಿ ವೈರಲ್ ಆಗಿರುವ ಈ ಒಂದು ಡೈಲಾಗ್ಸ್ ಗಳಿಗೆ ವಿರಾಮ ನೀಡಿ ಚಾಲಕರಿಗೆ ನೆಮ್ಮದಿಯ ವಾತಾರವಣ ನ್ನುಂಟು ಮಾಡುತ್ತಾರೆಯಾ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..