
ಬೆಂಗಳೂರು –
ಮೊದಲನೇ ಆದೇಶ
ಎಲ್ಲಾ ಶಿಕ್ಷಕರು ಜೂ.೧೫ರಿಂದ ಶಾಲೆಗೆ ಹಾಜರಾಗುವುದು ಕಡ್ಡಾಯ.
ಎರಡನೇ ಆದೇಶ
ಲಾಕ್ ಡೌನ್ ಇರೋ ಜಿಲ್ಲೆಯವರಿಗೆ ರಿಯಾಯಿತಿ, ಅನ್ ಲಾಕ್ ಜಿಲ್ಲೆಯವರು ಶಾಲೆಗೆ
ಮೂರನೇ ಆದೇಶ
ಅನ್ ಲಾಕ್ ಜಿಲ್ಲೆಯಾಗಿದ್ದರೂ ಸಹ ಸ್ವಂತ ಜಿಲ್ಲೆ ಬೇರೆಯಾಗಿದ್ದರೆ ಅವರಿಗೂ ವಿನಾಯಿತಿ.
ನಾಲ್ಕನೇ ಆದೇಶ (ನಿರೀಕ್ಷೆಯಲ್ಲಿ)
ಏಕೋಪಾಧ್ಯಾಯ ಶಾಲೆಗಳ ಮಹಿಳಾ ಶಿಕ್ಷಕರಿಗೆ ಕಡ್ಡಾಯ, ಉಳಿದ ಮಹಿಳಾ ಶಿಕ್ಷಿಯರಿಗೆ ವಿನಾಯಿತಿ…
ಐದನೇ ಆದೇಶ (ಸಂಭವನೀಯ)
ಶಾಲೆಯಿಂದ ೧೦ ಕಿ.ಮೀ. ಒಳಗೆ ವಾಸವಿರುವ ಶಿಕ್ಷಕರಿಗೆ ಕಡ್ಡಾಯ ಹಾಜರಿ. ದೂರದವರಿಗೆ ವಿನಾಯಿತಿ
ಆರನೇ ಆದೇಶ
ಶಾಲೆಯಿರುವ ಊರಿನಲ್ಲೇ ವಾಸವಿರುವ ಶಿಕ್ಷಕರಿಗೆ ಕಡ್ಡಾಯ.. ಬೇರೆಯವರಿಗೆ ವಿನಾಯಿತಿ..
ಹೀಗೇ ದಿನಾ ವಿನಾಯಿತಿಗಳು ಜಾಸ್ತಿ ಆಗ್ತಾ ಆಗ್ತಾ ಒಂದು ತೀರ್ಮಾನಕ್ಕೆ ಬರುವಷ್ಟರಲ್ಲಿ ಶನಿವಾರ ಬರುತ್ತೆ..
ಸೋಮವಾರದಿಂದ ಎಲ್ಲರೂ ಹಾಜರಾಗಲೇಬೇಕಾದ ಅನಿವಾರ್ಯತೆ ಬರುತ್ತದೆ….