This is the title of the web page
This is the title of the web page

Live Stream

[ytplayer id=’1198′]

September 2024
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

ಹುಬ್ಬಳ್ಳಿಯ ಫ್ಲೈ ಓವರ್‌ ಗೆ ಕೊನೆ ಯಾವಾಗ ರಾಜು ನಾಯಕವಾಡಿ ಪ್ರಶ್ನೆ – ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿನ ಕಾಮಗಾರಿಯಿಂದ ಜನರ ಪರದಾಟ ಉತ್ತರಿಸಿರಿ ನಾಯಕರೇ ರಾಜು ನಾಯಕವಾಡಿ ಪ್ರಶ್ನೆ…..

ಹುಬ್ಬಳ್ಳಿಯ  ಫ್ಲೈ ಓವರ್‌ ಗೆ ಕೊನೆ ಯಾವಾಗ ರಾಜು ನಾಯಕವಾಡಿ ಪ್ರಶ್ನೆ – ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿನ ಕಾಮಗಾರಿಯಿಂದ ಜನರ ಪರದಾಟ ಉತ್ತರಿಸಿರಿ ನಾಯಕರೇ ರಾಜು ನಾಯಕವಾಡಿ ಪ್ರಶ್ನೆ…..Oplus_0
WhatsApp Group Join Now
Telegram Group Join Now

ಹುಬ್ಬಳ್ಳಿ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 320 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ  ಫ್ಲೈ ಓವರ್‌ ಕಾಮಗಾರಿ ಆರಂಭಗೊಂಡು ನಾಲ್ಕೈದು ವರ್ಷಗಳು ಕಳೆದಿವೆ ಆದರೂ ಕೂಡಾ ಇನ್ನೂ ಕಾಮಗಾರಿ ಮಾತ್ರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ ಹೀಗಾಗಿ ಈ ಒಂದು ಕಾಮಗಾರಿ ವಿಳಂಬ ದಿಂದಾಗಿ ನಗರದ ಜನತೆ ಪರದಾಡುತ್ತಿದ್ದು ಈ ಒಂದು ವಿಚಾರ ಕುರಿತು ಯುವ ಮುಖಂಡ ರಾಜು ನಾಯಕವಾಡಿ ಧ್ವನಿ ಎತ್ತಿದ್ದಾರೆ

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ವಿಳಂಬ ವಾಗಿ ಕಾಮಗಾರಿ ನಡೆಯುತ್ತಿರುವ ಈ ಒಂದು ಕಾಮಗಾರಿ ಯಿಂದಾಗಿ ಜನರು ಪರದಾಡುತ್ಯಿದ್ದು ಒಂದು ಕಡೆಯಾದರೆ ಇನ್ನೊಂದೆಡೆ ಈ ಒಂದು ಸಮಸ್ಯೆ ಕುರಿತು ರಾಜು ನಾಯಕವಾಡಿ ಧ್ವನಿ ಎತ್ತಿದ್ದಾರೆ ಕಾಮಗಾರಿ ಗೆ ಮುಕ್ತಿ ಯಾವಾಗ ಮುಗಿಯೊದು ಯಾವಾಗ ಈ ಒಂದು ಕುರಿತು ಜಿಲ್ಲೆಯ ಜನಪ್ರತಿನಿಧಿಗಳೇ ಉತ್ತರಿಸಿ ಮೌನ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದರೊಂದಿಗೆ ನಗರದ ಜನತೆಯ ಪರವಾಗಿ ಮತ್ತೆ ಧ್ವನಿ ಎತ್ತಿ ಅಧಿಕಾರ ಇರಲಿ ಇಲ್ಲದಿರಲಿ ಸದಾ ಒಂದಿಲ್ಲೊಂದು ಸಮಸ್ಯೆ ಕುರಿತು ಧ್ವನಿ ಎತ್ತುತ್ತಿರುವ ರಾಜು ನಾಯಕವಾಡಿ ಅವರ ಪ್ರಶ್ನೆಗೆ ಉತ್ತರಿಸುವವರು ಯಾರು

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk