ವಾಹನ ಪರಿಶೀಲನೆ ವೇಳೆ ಹಾವು – ಹಾವು ಕಂಡು ಶಾಕ್ ಆದ್ರೂ ಪೊಲೀಸರು – ಹಾವು ಹಿಡಿದು ಕೊಂಡು ಹೊರಟಿದ್ದ ಉರಗ ರಕ್ಷಕ ಕುಮಾರ್…..

Suddi Sante Desk

ಮೈಸೂರು –

ವಾಹನ ತಪಾಸಣೆ ಸಮಯದಲ್ಲಿ ಹಾವು ಕಂಡು ಪೊಲೀಸರು ಶಾಕ್‌ ಆಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಡಬ್ಬದಲ್ಲಿದ್ದ ನಾಗರಹಾವನ್ನು ಹಿಡಿದು ಕೊಂಡು ಉರಗ ರಕ್ಷಕ ಕುಮಾರ್ ತಗೆದುಕೊಂಡು ಹೊರಟಿದ್ದರು.

ಡಬ್ಬದಲ್ಲಿ ಹಾಕಿಕೊಂಡು ಬೈಕ್ ನಲ್ಲಿ ತಗದೆಗುಕೊಂ ಡು ಹೋಗುವಾಗ ಪೊಲೀಸರು ಹಿಡಿದು ಪರಿಶೀಲನೆ ಮಾಡುವಾಗ ವಿಚಾರ ಬೆಳಕಿಗೆ ಬಂದಿದೆ.ಹಾವು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಿದ್ದನು ಕುಮಾರ್.

ಈ ವೇಳೆ ತಪಾಸಣೆಗಾಗಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ವಾಹನ ನಿಲ್ಲಿಸಿದ್ದಾರೆ ಪೊಲೀ ಸರು.ಸಹಜವಾಗಿಯೇ ಎಲ್ಲಿಗೆ ಹೋಗಿತ್ತಿದ್ದೀರಿ ಅಂತ ಪ್ರಶ್ನಿಸಿದ ಪೊಲೀಸರಿಗೆ ಹಾವಿನ ಡಬ್ಬ ತೋರಿಸಿ ಹಾವು ಬಿಡಲು ಹೋಗುತ್ತಿದ್ದೇನೆ ಎಂದು ಉತ್ತರಿಸಿ ದ್ದಾರೆ ಕುಮಾರ್.

ಮಾಹಿತಿ ಪಡೆದು ಡಬ್ಬದಲ್ಲಿನ ಹಾವನ್ನು ನೋಡಿದ ಪೊಲೀಸ್ ಸಿಬ್ಬಂದಿಗಳು ಕುಮಾರ್ ನನ್ನು ನಂತರ ಕಳುಹಿಸಿದ್ದಾರೆ ನಮ್ಮ ಪೊಲೀಸರು.

ಮೈಸೂರಿನ ಜಾಕಿ ಕ್ವಾಟರ್ಸ್ ನಿಂದ ರಕ್ಷಣೆ ಮಾಡಿ ತರಲಾಗುತ್ತಿದ್ದ ಹಾವನ್ನು ಹಿಡಿದುಕೊಂಡು ಕುಮಾ ರ್ ಹೊರಟಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.