ಬೆಂಗಳೂರು –

ರಾಜ್ಯದಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವರ್ಗಾವಣೆ ವಿಚಾರ ಕುರಿತಂತೆ ಈ ಒಂದು ಗೊಂದ ಲಕ್ಕೆ ಗೋಳಾಟಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಕುರಿತಂತೆ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಮಲ್ಲಿಕಾರ್ಜುನ ಉಪ್ಪಿನ,ಶರಣಬಸವ ಬನ್ನಿಗೋಳ ಎಲ್ ಐ ಲಕ್ಕಮ್ಮನವರ,ಚಂದ್ರಶೇಖರ ಶೆಟ್ರು,ಆರ್ ನಾರಾಯಣಸ್ವಾಮಿ ಚಿಂತಾಮಣಿ,ಸೇರಿದಂತೆ ಸರ್ವ ಸದಸ್ಯರ ನೇತ್ರತ್ವದಲ್ಲಿ ನಡೆದ ಸಮೀಕ್ಷಾ ಕಾರ್ಯ ದಲ್ಲಿ ಒಟ್ಟು ರಾಜ್ಯಾಧ್ಯಂತ 13000 ಸಾವಿರ ಮತ ಗಳನ್ನು ಚಲಾವಣೆ ಮಾಡಲಾಗಿದ್ದು ಅದರಲ್ಲಿ ಅತಿ ಹೆಚ್ಚು ಮೂಲ ಸಂಘಟನೆ ಸರ್ಕಾರ ಇಲಾಖೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಹುತೇಕರು ಈ ಒಂದು ವರ್ಗಾವಣೆಯ ಗೋಳಾ ಟಕ್ಕೆ ಅವರು ಇವರು ಕಾರಣ ಎಂದು ಗೋಳಾಟ ಮಾಡುತ್ತಿರುವ ಸಮಯದಲ್ಲಿ ಈ ಒಂದು ಸಮೀಕ್ಷಾ ಫಲಿತಾಂಶವೇ ಉತ್ತರವಾಗಿದೆ.ಇನ್ನೂ ಈ ಒಂದು ಫಲಿತಾಂಶದ ಕುರಿತಂತೆ ಸುದ್ದಿ ಸಂತೆಯ ನ್ಯೂಸ್ ನೊಂದಿಗೆ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ ಸಜ್ಜನ ಮಾತ ನಾಡಿ ಹೌದು ನಾವು ಕೂಡಾ ಈ ಒಂದು ವರ್ಗಾವ ಣೆಯ ಗೋಳಾಟದ ಕುರಿತಂತೆ ಸಮೀಕ್ಷೆಯನ್ನು ಮಾಡಿದ್ದೇವು ಫಲಿತಾಂಶವು ನಮ್ಮ ಕೈ ಸೇರಿದ್ದು ಬರುವ ದಿನಗಳಲ್ಲಿ ಇದನ್ನೇಲ್ಲವನ್ನು ಗಮನದಲ್ಲಿಟ್ಟು ಕೊಂಡು ವರ್ಗಾವಣೆಯನ್ನು ಸರಿಯಾಗಿ ಸಮರ್ಪ ಕವಾಗಿ ಮಾಡಬೇಕು ಇಲ್ಲವಾದರೆ ಕರೋನಾ ಕಡಿ ಮೆಯಾದ ನಂತರ ಹೋರಾಟ ಮಾಡೊದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
