ಧಾರವಾಡ –
ನಾಡಿನ ಜನತೆಗೆ ಬೆಳಕಿನ ಹಬ್ಬ ದೀಪಾಳಿಯ ಶುಭಾಶಯಗಳನ್ನು ನಿವೃತ್ತ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಗುರು ತಿಗಡಿಯವರು ಕೋರಿದ್ದಾರೆ ಎಲ್ಲರ ಮನೆಗಳಲ್ಲಿ ಸುಖ,ಶಾಂತಿ,ಸಡಗರ ನೆಮ್ಮದಿ ಯನ್ನು ತರಲಿ ಎಂದು ಶುಭ ಹಾರೈಸಿದ್ದಾರೆ
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಸೇರಿದಂತೆ ನಾಡಿನ ಜನತೆಗೆ ವಿಶೇಷವಾಗಿ ಶಿಕ್ಷಕರಿಗೆ ನೌಕರರಿಗೆ ನಿವೃತ್ತ ನೌಕರರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಗುರು ತಿಗಡಿಯವರು ಕೋರಿದ್ದಾರೆ.ನಾಡಿನೆಲ್ಲೇಡೆ ಬೆಳಕಿನ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದ್ದು ಈ ಒಂದು ಹಿನ್ನಲೆಯಲ್ಲಿ ದೀಪಾವಳಿ ಹಬ್ಬದ ಶುಭಾಶಯ ಹೇಳಿದ್ದಾರೆ.ಎಲ್ಲರ ಮನೆಗಳಲ್ಲಿ ಸುಖ ಶಾಂತಿಯನ್ನು ಸಡಗರ ನೆಮ್ಮದಿಯನ್ನು ತರಲಿ ಎಂದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..