ಹುಬ್ಬಳ್ಳಿ –
ತೀರ್ವ ಹೆರಿಗೆ ನೋವಿನಿಂದ ಬಳಲುತಿದ್ದ ಮಹಿಳೆಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಅಂಬುಲನ್ಸ್ ನಲ್ಲಿಯೇ ಹೆರಿಗೆಯಾದ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಹತ್ತಿರ ನಡೆದಿದೆ.
ಸುನಿತಾ ಶರಣಪ್ಪ ಎನ್ನುವರು ಅಂಬುಲನ್ಸ್ ನಲ್ಲಿಯೇ ಗಂಡು ಮಗುವಿನ ಜನ್ಮ ನೀಡಿದ್ದಾರೆ ಅಶ್ವಿನಿ ಅವರಿಗೆ ತೀರ್ವ ಹೆರಿಗೆ ನೋವು ಕಾಣಿಸಿ ಕೊಂಡಿತ್ತು ಹೀಗಾಗಿ ಕುಟುಂಬಸ್ಥರು 108 ಗೆ ಕರೆ ಮಾಡಿದ್ದಾರೆ.
ಸ್ವಲ್ಪ ಸಮಯದ ನಂತರ ಅಂಬುಲನ್ಸ್ ಅವರ ಮನೆ ಹತ್ತಿರ ಬಂದಿದೆ.ಆ ಗರ್ಭಿಣಿ ಅನ್ನು ಕರೆದು ಕೊಂಡು ಹೋಗುವಾಗ ತೀರ್ವ ಹೆರಿಗೆ ನೋವಿ ನಿಂದ ಬಳಲುತ್ತಿರುವುದನ್ನು ನೋಡಿ 108 ಸಿಬ್ಬಂದಿಗಳಾದ ಯಲ್ಲಮ್ಮ ಮತ್ತು ಸೋಮಲಿಂ ಗಪ್ಪ ಅವರು ರಸ್ತೆಯ ಪಕ್ಕಕ್ಕೆ ಆಂಬುಲೆನ್ಸ್ ಅನ್ನು ನಿಲ್ಲಿಸಿ ಸುರಕ್ಷಿತವಾಗಿ ನಾರ್ಮೋಲ್ ಡೆಲಿವರಿ ಮಾಡಿಸಿ ಹತ್ತಿರದ ನವಲಗುಂದ ಹಾಸ್ಪಿಟಲ್ ಗೆ ಶಿಫ್ಟ್ ಮಾಡಿದಾರೆ.
ತಾಯಿ ಮಗು ಇಬ್ಬರು ಆರೋಗ್ಯ ದಿಂದ ಇದ್ದಾರೆ ಇದರಿಂದ ಕುಟುಂಬಸ್ಥರು 108 ಆಂಬುಲೆನ್ಸ್ ಸೇವಾ ಕಾರ್ಯಕ್ಯೆ ಮತ್ತು 108 ಸಿಬ್ಬಂದಿಗಳಾದ ಯಲ್ಲಮ್ಮ ಮತ್ತು ಸೋಮಲಿಂಗಪ್ಪ ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..