ಬೆಂಗಳೂರು –
ಜೂನ್ 21 ರಂದು ಯೋಗ ದಿನಾಚರಣೆ ಆಚರಣೆ ಮಾಡಲು ಈಗಾಗಲೇ ದೇಶದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು ಈ ಒಂದು ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಆಚರಣೆ ಗೆ ಕರೆ ನೀಡಿದ್ದು ಹೀಗಾಗಿ ರಾಜ್ಯದ ಸರ್ಕಾರಿ ನೌಕರರಿಗೆ ಸಂಘಟನೆಯ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಅವರು ಸಂದೇಶವೊಂದನ್ನು ಕಳಿಸಿದ್ದಾರೆ

ಕಟ್ಟು ನಿಟ್ಟಾಗಿ ಈ ಒಂದು ಕಾರ್ಯಕ್ರಮ ವನ್ನು ಮಾಡುವ ಜವಾಬ್ದಾರಿ ಯನ್ನು ಹೊಂದಿದ್ದು ಹೀಗಾಗಿ ಈ ಒಂದು ಕೆಲವೊಂದು ನಿಯಮಗಳೊಂದಿಗೆ ಆಚರಣೆ ಮಾಡಲು ತಿಳಿಸಿದ್ದಾರೆ.