ಧಾರವಾಡ –
ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಾಜಿ ನಿರ್ದೇಶಕರು ಮತ್ತು ಯುವ ನ್ಯಾಯವಾದಿ ಬಿಜೆಪಿ ಪಕ್ಷದ ಯುವ ಮುಖಂಡ ರಾಗಿರುವ ಶರಣು ಅಂಗಡಿ ಯವರು ಕೋರಿದ್ದಾರೆ
ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರುತ್ತಾ ಹಬ್ಬವು ಜನತೆಗೆ ಒಳ್ಳೇಯ ದನ್ನು ಮಾಡಲಿ ಎಂದು ಶುಭ ಹಾರೈಸಿದ ಬಿಜೆಪಿ ಯುವ ಮುಖಂಡ ಶರಣು ಅಂಗಡಿಯವರು
ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಾಜಿ ನಿರ್ದೇಶಕ ರಾಗಿರುವ ಶರಣು ಅಂಗಡಿ ಯವರು
ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗ ಳನ್ನು ಕೋರಿದ್ದಾರೆ.ಹೌದು ಬೆಳಕಿನ ಹಬ್ಬದ ಸಡಗರ ಸಂಭ್ರಮ ಆರಂಭವಾಗಿದ್ದು ಈ ಒಂದು ಹಿನ್ನಲೆಯಲ್ಲಿ ನಾಡಿನ ಜನತೆಗೆ ಹಬ್ಬದ ಶುಭಾಶಯದೊಂದಿಗೆ ಹಬ್ಬದ ಸಂದೇಶ ನೀಡಿದ್ದಾರೆ.
ಅಜ್ಞಾನವೆಂಬ ಅಂಧಾಕಾರ ಅಳಿಸಿ ಸುಜ್ಞಾನವೆಂಬ ಬೆಳಕು ಮೂಡಿಸಿ ಹರುಷದ ಹೊನಲು ಹರಿಸುವ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ಪ್ರಾರ್ಥಿಸಿದ್ದಾರೆ ಇದರೊಂದಿಗೆ ಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..