ಧಾರವಾಡದ ಬಿಜೆಪಿ ಕಚೇರಿಯಲ್ಲಿ ಪಂಡಿತ ದೀನ ದಯಾಳ ಉಪಾಧ್ಯಾಯರ ದಿನಾಚರಣೆ……

Suddi Sante Desk

ಧಾರವಾಡ –

ಧಾರವಾಡದಲ್ಲೂ ಭಾರತೀಯ ಜನತಾ ಪಾರ್ಟಿ ಧಾರವಾಡ 71ನಗರ ಘಟಕದ ವತಿಯಿಂದ ದಿನಾಂಕ ಪಂಡಿತ ದೀನದಯಾಳ ಉಪಾಧ್ಯಾಯರ ಬಲಿದಾನ ದಿನದವನ್ನು ಆಚರಣೆ ಮಾಡಲಾಯಿತು

ಪಕ್ಷದ ಕಚೇರಿ ಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ಧಾರವಾಡದ ಪಕ್ಷದ ಕಚೇರಿಯಲ್ಲಿ ಸಮರ್ಪಣಾ ವಿಶೇಷ ಸಭೆ ಹಾಗು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿತ್ತು.

ಈ ಸಂದರ್ಭದಲ್ಲಿ ನಮ್ಮ ನೆಚ್ಚಿನ ನಾಯಕರು ಈರೇಶ ಅಂಚಟಗೇರಿ ದೀನ ದಯದಯಾಳ ಉಪಾಧ್ಯಾಯ.ಅವರ ನಿಗೂಢ ವಾದ ಸಾವು ಬಲಿದಾನದ ಬಗ್ಗೆ ವಿವರಿಸಿದರು.

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ ದೇಸಾಯಿ ಅವರು ಪಂಡಿತ್ ದೀನದಯಾಳ ಉಪಾಧ್ಯಾಯರ ಆದರ್ಶಗಳ ಬಗ್ಗೆ ಮಾತನಾಡಿದರು

ಭಾರತೀಯ ಜನತಾ ಪಕ್ಷ ಕಟ್ಟುವಲ್ಲಿ ಉಪಾಧ್ಯಾಯರ ಕಾರ್ಯ ತುಂಬಾ ಇದೇ, ಅದೇ ರೀತಿ ನಾವುಕೂಡ ಅವರಂತೆ ಪಕ್ಷಕ್ಕೆ ಕೆಲಸ ಮಾಡೋಣ, ನಾವು ಅವರಂತೆ ಪಕ್ಷಕ್ಕೆ ಸಮರ್ಪಣೆ ಮಾಡಿಕೊಳ್ಳೋಣ ಎಂದು ಹೇಳಿದರು.ಇನ್ನೂ ಈ ಸಂದರ್ಭಗಳಲ್ಲಿ ಶಕ್ತಿ ಹಿರೇಮಠ, ವಿಜಯಾನಂದ ಶೆಟ್ಟಿ, ಶ್ರೀನಿವಾಸ್ ಕೋಟ್ಯಾನ್, ಶಂಕರ ಶೇಳಕೆ,ಸುನೀಲ ಮೋರೆ,ಸಿದ್ದು ಕಲ್ಯಾಣಶೆಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.