ಕರ್ತವ್ಯದ ಮೇಲಿದ್ದ ASI ಸಾವು – ಹೃದಯಾಘಾತದಿಂದ ಮೃತರಾದ 1993ನೇ ಬ್ಯಾಚ್ ಪೊಲೀಸ್ ಸಿಬ್ಬಂದಿ…..

Suddi Sante Desk
ಕರ್ತವ್ಯದ ಮೇಲಿದ್ದ ASI ಸಾವು – ಹೃದಯಾಘಾತದಿಂದ ಮೃತರಾದ 1993ನೇ ಬ್ಯಾಚ್ ಪೊಲೀಸ್ ಸಿಬ್ಬಂದಿ…..

ಮಂಗಳೂರು

ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಎಎಸ್ಐ ರೊಬ್ಬರು ಸಾವಿಗೀಡಾದ ಘಟನೆ ಮಂಗಳೂರಿನಲ್ಲಿ ನಡೆದಿದೆ ಹೌದು ಮಂಗಳೂ ರಿನ ಕೊಟ್ಟಾರದ ಗುಪ್ತಚರ ಕಚೇರಿ ಎಎಸ್ಐ ರಾಜೇಶ್ ಬಿ.ಯು.(53) ಮೃತರಾದವರಾಗಿದ್ದಾರೆ

ಎದೆನೋವೆಂದು ಆಸ್ಪತ್ರೆಗೆ ತಲುಪಿದ ಕ್ಷಣದಲ್ಲೇ ಮೃತಪಟ್ಟರು ಎಎಸ್ಐ.ಇದೇ ತಿಂಗಳು ಎಸ್ಐ ಆಗಿ ಭಡ್ತಿ ಪಡೆಯಲಿದ್ದ ಉರ್ವಾ ನಿವಾಸಿ ರಾಜೇಶ್ ಬಿ.ಯು.‌1993ರಲ್ಲಿ ಪೊಲೀಸ್ ಇಲಾಖೆ ಸೇರಿ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ರಾಜೇಶ್.

ಮೃತ ರಾಜೇಶ್ ನಿಧನಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಆಪ್ತರು ಬಂಧು ಬಳಗ ಮತ್ತು ಸ್ನೇಹಿತರು ಕಂಬನಿಯನ್ನು ಮಿಡಿದಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಮಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.