This is the title of the web page
This is the title of the web page

Live Stream

[ytplayer id=’1198′]

February 2024
T F S S M T W
1234567
891011121314
15161718192021
22232425262728
29  

| Latest Version 8.0.1 |

Month Archives: February 2024

ಧಾರವಾಡ

30 ವರ್ಷಗಳ ಕರ್ಜಗಿ ಬಡಾವಣೆಯ ಸಮಸ್ಯೆಗೆ ಮುಕ್ತಿ ನೀಡಿದ ಪಾಲಿಕೆಯ ಆಯುಕ್ತರು – ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಕರ್ಜಗಿ ಬಡಾವಣೆಗೆ ತೆರಳಿ ವೀಕ್ಷಣೆ ಮಾಡಿ ನಿವಾಸಿಗಳ ಬಹುದಿನದ ಬೇಡಿಕೆ ಈಡೇರಿಸಿದ ಡಾ ಈಶ್ವರ ಉಳ್ಳಾಗಡ್ಡಿಯವರು ಸಾಥ್ ನೀಡಿದ ಪಾಲಿಕೆಯ ಸದಸ್ಯರು ಅಧಿಕಾರಿಗಳು……

State News

7ನೇ ವೇತನ ಆಯೋಗ ಸೇರಿದಂತೆ ಸರ್ಕಾರಿ ನೌಕರರ ಬೇಡಿಕೆಗಳ ಕುರಿತಂತೆ ಷಡಾಕ್ಷರಿಯವರಿಂದ ಮಹತ್ವದ ಮಾಹಿತಿ – ರಾಜ್ಯ ಸರ್ಕಾರಿ ನೌಕರರಿಗೆ ಭರವಸೆಯ ಮಾತುಗಳೊಂದಿಗೆ ನೌಕರರಿಗೆ ಹೇಳಿದ್ದೇನು ಗೊತ್ತಾ…..ಸರ್ಕಾರಕ್ಕೆ ನೀಡಿದ ಸಂದೇಶ ಎನು ನೋಡಿ ಷಡಾಕ್ಷರಿಯವರೇ ಮಾತನಾಡಿದ್ದಾರೆ…..

ಧಾರವಾಡ

ಭಕ್ತರಿಗೆ ಉಚಿತವಾಗಿ ಮಜ್ಜಿಗೆ ನೀಡಿ ಅಪ್ಪನ ಜಾತ್ರೆ ಮಾಡಿದ ನಿತಿನ ಇಂಡಿ – ಅರ್ಥಪೂರ್ಣ ನಿತಿನ ಇಂಡಿಯವರ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಮಾಜಿ ಶಾಸಕಿ ಸೀಮಾ ಮಸೂತಿ…..ಬಿಸಿಲಿನ ಬೇಗೆಯ ನಡುವೆ ಕೂಲ್ ಕೂಲ್ ಆದ್ರು ಭಕ್ತರು…..

State News

ತುರ್ತಾಗಿ CM ಭೇಟಿಯಾದ KSPSTA ಟೀಮ್ – 7ನೇ ವೇತನ ಆಯೋಗ,NPS ರದ್ದುತಿ,ಸೇರಿದಂತೆ ಹಲವು ಬೇಡಿಕೆಗಳನ್ನು ಬಜೆಟ್ ನಲ್ಲಿ ಈಡೇರಿಸಿ – ರಾಜ್ಯಾಧ್ಯಕ್ಷ ಕೆ ನಾಗೇಶ್,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿನ ನಿಯೋಗ…..

ವಿಜಯನಗರ

ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಯಶಸ್ವಿಗೊಳಿಸಿ ವಿಜಯನಗರದಲ್ಲಿ ಜಿಲ್ಲಾ ಶಾಖೆಯಿಂದ ಪ್ರಚಾರ – ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ತೆರಳಿ ಕರಪತ್ರ,ಸ್ಟಿಕರ್ ಗಳನ್ನು ನೀಡಿ ಆಮಂತ್ರಣ ನೀಡಿದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಗೌಡ,ಪ್ರಧಾನ ಕಾರ್ಯದರ್ಶಿ ಕಡ್ಲಿ ವೀರಭದ್ರೇಶ ನೇತ್ರತ್ವದಲ್ಲಿನ ಜಿಲ್ಲಾ ಟೀಮ್…..

ಧಾರವಾಡ

ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು – ಪಾಲಿಕೆಯ ಸದಸ್ಯರೊಂದಿಗೆ ಕೊಳಿಕೇರಿಗೆ ಭೇಟಿ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ…..ಆಯುಕ್ತರಿಗೆ ಸಾಥ್ ನೀಡಿದ ಪಾಲಿಕೆಯ ಸದಸ್ಯರಾದ ನಿತಿನ ಇಂಡಿ,ಶಂಕರ ಶೆಳಕೆ,ರತ್ನಾಬಾಯಿ ನಾಝರೆ…..

1 3 4 5 7
Page 4 of 7