25% ಖಾಲಿ ಹುದ್ದೆ ಒಂದು ಸತ್ಯ ಮತ್ತು ಮಿಥ್ಯ ಕಾರಣರಾರು – ಶಿಕ್ಷಕರ ಪರದಾಟ ಸಂಘದ ನಾಯಕರಿಗೆ ಚಲ್ಲಾಟ…..

Suddi Sante Desk

ಬೆಂಗಳೂರು –

25% ಖಾಲಿ ಹುದ್ದೆ ಒಂದು ಸತ್ಯ ಮತ್ತು ಮಿಥ್ಯ ಕಾರಣ ರಾರು ಈ ಒಂದು ವಿಚಾರ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚರ್ಚೆ ವಿಮರ್ಶೆ ಆರಂಭಗೊಂಡಿದ್ದು ಇನ್ನೂ ಇತ್ತ ಶಿಕ್ಷಕರು ಪರದಾಡುತ್ತಿದ್ದು ಇತ್ತ ಸಂಘದ ನಾಯಕರಿಗೆ ಚಲ್ಲಾಟವಾಗಿದ್ದು ಯಾರು ನೋಡುತ್ತಿಲ್ಲ ಕೇಳುತ್ತಿಲ್ಲ

1) 11 ವರ್ಷಗಳಿಂದ ಪ್ರಾಥಮಿಕ/ 8 ವರ್ಷಗಳಿಂದ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಯಾಗಿಲ್ಲ
2)ಆದರೆ ಅಷ್ಟು ವರ್ಷಗಳಿಂದ ಶಿಕ್ಷಕರು ನಿವೃತ್ತಿ ಆಗಿದ್ದಾರೆ ಮತ್ತು ಬಡ್ತಿ ಹೊಂದಿದ್ದಾರೆ
3) ಶಿಕ್ಷಕರ ನೇಮಕಾತಿ ಯಾಗದೆ ಶೇಕಡ 25ರ ತೆರವು ಸಾಧ್ಯವೇ
4) ಶೇಕಡ 25ರ ಮಿತಿ ಪ್ರತಿವರ್ಷ ಶಿಕ್ಷಕರ ನೇಮಕಾತಿ ಯಾಗದೆ ಎಲ್ಲಾ ತಾಲೂಕುಗಳ ಶೇ 25% ಮಿತಿಯನ್ನು ದಾಟುತ್ತದೆ
5) ಈಗ 120 ತಾಲೂಕುಗಳು ವರ್ಗಾವಣೆಯಿಂದ ವಂಚಿತರಾದರೇ ಮುಂದೆ 206 ಬ್ಲಾಕ ಗಳು ಸಹ ವರ್ಗಾವಣೆಯಿಂದ ವಂಚಿತರಾಗುವ ಕಾಲ ಅತೀ ಸನಿಹದಲ್ಲಿದೆ
6) ಇಂತಹ ಅವೈಜ್ಞಾನಿಕ ನಿಯಮಗಳನ್ನು ಎರುವ ಸಂದರ್ಭದಲ್ಲಿ ಸಂಘ ಸಂಘಟನೆಗಳಿಗೆ ಗೊತ್ತಿರಲಿಲ್ಲವೇ

ಏಳಿ ಎದ್ದೇಳಿ ಶಿಕ್ಷಕರೇ ನಮ್ಮ ಹಕ್ಕನ್ನು ನಾವೇ ಪ್ರತಿಪಾದಿ ಸುವ ಕಾಲ ಬಂದಿದೆ ಇಂತಹ ಸಮಯದಲ್ಲಿ ಸಂಘಟನೆ ಗಳಿಂದ ಯಾವುದೇ ನೆರವನ್ನು ನಿರೀಕ್ಷಿಸುವುದು ತಪ್ಪಾಗು ತ್ತದೆ ಏಕೆಂದರೆ ಅವರು ಉತ್ತಮವಾದ ಸ್ಥಳದಲ್ಲಿ ಈಗಾಗ ಲೇ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.