ಬೆಂಗಳೂರು –
ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಗುಣಮುಖರಾಗವರು ಆಸ್ಪತ್ರೆಯಿಂ ದ ಡಿಸ್ಚಾರ್ಜ್ ಆಗಿದ್ದಾರೆ.ಹೌದು 61766 ಜನರು ರಾಜ್ಯದಲ್ಲಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾ ರ್ಜ್ ಆಗಿದ್ದಾರೆ.ಇದೊಂದು ಮತ್ತೊಂದು ದಾಖಲೆ ಯಾಗಿದ್ದು ಈವರೆಗೆ ಗುಣಮುಖರಾಗಿ ಆಸ್ಪತ್ರೆಗ ಳಿಂದ ಬಿಡುಗಡೆಯಾದವರಲ್ಲಿ ದೊಡ್ಡ ಸಂಖ್ಯೆಯಾ ಗಿದೆ.

ಇನ್ನೂ ರಾಜ್ಯದಲ್ಲಿ ಮತ್ತೆ 24 ಗಂಟೆಯಲ್ಲಿ ಹೊಸ ದಾಗಿ 31183 ಹೊಸ ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದಲ್ಲಿ ಒಂದೇ ದಿನ 451 ಜನರು ಮೃತರಾಗಿ ದ್ದಾರೆ. ಇನ್ನೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಸಂಖ್ಯೆಗಳನ್ನು ನೊಡೋದಾದರೆ ಈ ಕೆಳಗಿನಂತೆ ಇವೆ.
