This is the title of the web page
This is the title of the web page

Live Stream

[ytplayer id=’1198′]

September 2025
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಗೆ ತೆರೆ – ರಾಜ್ಯ ಮಟ್ಟದ ವಿಜೇತರ ಕಂಪ್ಲೀಟ್ ಮಾಹಿತಿ…..

ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಗೆ ತೆರೆ – ರಾಜ್ಯ ಮಟ್ಟದ ವಿಜೇತರ ಕಂಪ್ಲೀಟ್ ಮಾಹಿತಿ…..
WhatsApp Group Join Now
Telegram Group Join Now

ಚಿತ್ರದುರ್ಗ

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಗೆ ಸಂಭ್ರಮದ ತೆರೆ ಬಿದ್ದಿದೆ ಹೌದು ಚಿತ್ರದುರ್ಗ ನಗರದಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಮಾರೋಪಗೊಂಡಿತು.ಕನ್ನಡ ಭಾಷಣ: ಅನುಷಾ ಹಿರೇಮಠ, ಕೆಆರ್‌ಸಿಆರ್‌ಎಸ್‌, ಜಕ್ಕನಕಟ್ಟೆ, ಹಾವೇರಿ -ಪ್ರಥಮ, ವಿ.ಎಸ್‌.ಶ್ರೀಶಾ, ಶುಂಠಿಕೊಪ್ಪನಾಡು ಶಾಲೆ, ಕೊಡಗು- ದ್ವಿತೀಯ, ಎಂ.ಮಹೇಶ್‌, ಸರ್ಕಾರಿ ಪ್ರೌಢಶಾಲೆ, ದೇವಲಾಪುರ, ಮೈಸೂರು- ತೃತೀಯ.

ಇಂಗ್ಲಿಷ್‌ ಭಾಷಣ: ಬಿ. ಕಾವ್ಯಾ, ಜ್ಞಾನವಾಹಿನಿ ಪ್ರೌಢಶಾಲೆ, ಕೊಪ್ಪ, ಚಿಕ್ಕಮಗಳೂರು-ಪ್ರಥಮ, ಎಂ.ಡಿ.ಸಿಂಚನಾ, ಬನಸಿರಿ ಲಯನ್ಸ್‌ ವಿದ್ಯಾಸಂಸ್ಥೆ, ಶಿಕಾರಿಪುರ, ಶಿವಮೊಗ್ಗ -ದ್ವಿತೀಯ, ಲೋಹಿತ್‌ ಹೆಗಡೆ, ಶಿರಸಿ, ಉತ್ತರ ಕನ್ನಡ- ತೃತೀಯ.

ಹಿಂದಿ ಭಾಷಣ: ಶ್ರೀಯಾ ಶಿಧರ ಭಟ್ಟ, ಸರ್ಕಾರಿ ಪ್ರೌಢಶಾಲೆ, ಚಿಸಗೊಡೆ, ಶಿರಸಿ-ಪ್ರಥಮ, ಪರ್ವಿನ್‌ ನಾಝ್‌, ಕಾನ್ವೆಂಟ್‌ ಸ್ಕೂಲ್‌, ಹುಬ್ಬಳ್ಳಿ-ದ್ವಿತೀಯ, ಬಿ.ಸಿ.ಅವನಿಕಾ, ಸೇಂಟ್‌ ಮೈಕಲ್‌ ಶಾಲೆ, ಮಡಿಕೇರಿ-ತೃತೀಯ.

ಸಂಸ್ಕೃತ ಭಾಷಣ: ಜಿ.ಬಿ.ಧನ್ಯಾ, ಸಾರ್ವಭೌಮ ಗುರುಕುಲ, ಕುಮುಟ-ಪ್ರಥಮ, ಚಿನ್ಮಯ ಕೆರೆಗದ್ದೆ, ಲಯನ್ಸ್‌ ಪ್ರೌಢಶಾಲೆ, ಶಿರಸಿ- ದ್ವಿತೀಯ, ಪೂರ್ಣಶ್ರೀ ಭಟ್‌, ಜ್ಞಾನಭಾರತಿ ವಿದ್ಯಾಕೇಂದ್ರ ಶೃಂಗೇರಿ-ತೃತೀಯ.ಉರ್ದು ಭಾಷಣ: ತಸ್ಲಿಂ, ಮಿಲ್ಲತ್‌ ಉರ್ದುಶಾಲೆ, ಬಾಷಾನಗರ, ದಾವಣಗೆರೆ-ಪ್ರಥಮ, ಉಮೇಹನಿ, ಅಲ್‌ ಅಮೀನ್‌ ಪ್ರೌಢಶಾಲೆ, ಚನ್ನಪಟ್ಟಣ- ದ್ವಿತೀಯ, ಎಸ್‌.ಆಸೀಫಾ, ಕೋಯ ಪ್ರೌಢಶಾಲೆ, ಸಾಗರ-ತೃತೀಯ.

ಮರಾಠಿ ಭಾಷಣ: ಐಶ್ವರ್ಯ ಮಾನೆ, ಎಕೆ ಪ್ರೌಢಶಾಲೆ, ಹುಕ್ಕೇರಿ, ಸಂಕೇಶ್ವರ- ಪ್ರಥಮ, ವೈಷ್ಣವಿ ಕುಂಡೇಕರ, ಮಹಾರಾಷ್ಟ್ರ ಪ್ರೌಢಶಾಲೆ, ಯಳ್ಳೂರು, ಬೆಳಗಾವಿ-ದ್ವಿತೀಯ, ಸಂಚಿತಾ ಗವಾಳಕರ, ಸರ್ಕಾರಿ ಪ್ರೌಢಶಾಲೆ, ರಾಮನಗರ, ಶಿರಸಿ-ತೃತೀಯ.

ತೆಲುಗು ಭಾಷಣ: ನಾಗಮಣಿ, ಸರ್ಕಾರಿ ಪಿಯು ಕಾಲೇಜು, ಟಿ.ಬಿ.ಡ್ಯಾಂ, ಹೊಸಪೇಟೆ-ದ್ವಿತೀಯ, ಮದನ್‌ ಕುಮಾರ್, ಜೀಸಸ್‌ ಶಾಲೆ, ಶೃಂಗೇರಿ-ದ್ವಿತೀಯ, ದಿನೇಶ್‌ ಕಾರ್ತಿಕ್‌, ಸರ್ಕಾರಿ ತೆಲುಗು ಪ್ರೌಢಶಾಲೆ, ಶಿವಾಜಿನಗರ, ಬೆಂಗಳೂರು ಉತ್ತರ-ತೃತೀಯ.

ತಮಿಳು ಭಾಷಣ: ವಿ.ಬಿ.ಶ್ರೀವಾಣಿ, ಜ್ಞಾನಭಾರತಿ ವಿದ್ಯಾಕೇಂದ್ರ, ಶೃಂಗೇರಿ-ಪ್ರಥಮ, ವಿ.ಆಕಾಶ್‌, ಗಾಂಧಿ ವಿದ್ಯಾಶಾಲೆ, ಶ್ರೀರಾಂಪುರ, ಬೆಂಗಳೂರು ನಗರ- ದ್ವಿತೀಯ, ಪಿ.ಪವಿತ್ರಾ, ಸಂಚಿಹೊನ್ನಮ್ಮ ಪ್ರೌಢಶಾಲಾ, ಭದ್ರಾವತಿ-ತೃತೀಯ.ತುಳು ಭಾಷಣ: ಪ್ರಜ್ಞಾ ಶ್ರೀರಾಮಕುಂಜೇಶ್ವರ, ಪಿಯು ಕಾಲೇಜು, ಕಾಮಕುಂಜ, ಪುತ್ತೂರು, ದಕ್ಷಿಣ ಕನ್ನಡ-ಪ್ರಥಮ, ಸಮೀಕ್ಷಾ, ಸರ್ಕಾರಿ ಪಿಯು ಕಾಲೇಜು, ಹೆಬ್ರಿ, ಉಡುಪಿ-ದ್ವಿತೀಯ, ಯಶವಂತ್‌, ಪ್ರಬೋಧಿನಿ ವಿದ್ಯಾಕೇಂದ್ರ, ಮೂಡಿಗೆರೆ-ತೃತೀಯ.

ಕೊಂಕಣಿ ಭಾಷಣ: ಅರ್ಜುನ್‌ ಭಟ್‌, ಶೃಂಗೇರಿ-ಪ್ರಥಮ, ಅವತಿ ನಾಯಕ್‌, ಕಾರ್ಕಳ-ದ್ವಿತೀಯ, ಗಗನ್‌ ಭಟ್‌, ಮಂಗಳೂರು ಉತ್ತರ-ತೃತೀಯ.

ಧಾರ್ಮಿಕ ಪಠಣ ಸಂಸ್ಕೃತ: ಸಾನಿಕಾ ಎಂ. ಹೆಗಡೆ, ವಾಗ್ದೇವಿ ಪ್ರೌಢಶಾಲೆ, ತೀರ್ಥಹಳ್ಳಿ-ಪ್ರಥಮ, ಗೌತಮಿ, ಗಾರ್ಡನ್‌ ಸಿಟಿ ಪ್ರೌಢಶಾಲೆ, ಬೆಂಗಳೂರು ಉತ್ತರ- ದ್ವಿತೀಯ, ಎಂ.ಮಾನ್ಯಶ್ರೀ, ಸೆಂಟ್‌ ಪಾಲ್‌ ಕಾನ್ವೆಂಟ್‌, ದಾವಣಗೆರೆ-ತೃತೀಯ.

ಧಾರ್ಮಿಕ ಪಠಣ ಅರೇಬಿಕ್‌: ಮೂವಾಜ್‌ ಅಹಮದ್‌ ಅಲ್‌ ಇಶಾನ್‌, ಮಾಲೂರು ಪ್ರೌಢಶಾಲೆ, ಉಡುಪಿ-ಪ್ರಥಮ, ಉಜಿರಾ ಅಲಿ ಮುಜಾವರ, ಸರ್ಕಾರಿ ಉರ್ದು ಪ್ರೌಢಶಾಲೆ, ಸದಲಗ, ಚಿಕ್ಕೋಡಿ-ದ್ವಿತೀಯ, ಮರ್ಜಿಯಾ ಮಂಜೂರ್‌ ಅರಮನ್‌, ಅಲ್‌ ಮುಮಿಮಾತ್‌ ಪಬ್ಲಿಕ್ ಶಾಲೆ, ಮಂಕಿ, ಹೊನ್ನಾವರ, ಉತ್ತರ ಕನ್ನಡ- ತೃತೀಯ.ಜಾನಪದ ಗೀತೆ: ಮಾನ್ಯ ಎಂ. ಹೆಗಡೆ, ಮಾರಿಕಾಂಬಾ ಪ್ರೌಢಶಾಲೆ ಶಿರಸಿ-ಪ್ರಥಮ, ಟಿ.ಎಂ.ಭುವನ್‌ ರಾಂ, ಎಂಡಿಆರ್‌ಎಸ್‌, ಮುಗ್ಗಿದರಾ ಗಿಹಳ್ಳಿ, ಜಗಳೂರು, ದಾವಣಗೆರೆ-ದ್ವಿತೀಯ, ಹಣಮಂತ ವಡೇರಟ್ಟಿ, ಸರ್ಕಾರಿ ಪ್ರೌಢಶಾಲೆ, ಬೀಸನಕೊಪ್ಪ, ಚಿಕ್ಕೋಡಿ-ತೃತೀಯ.

ಭಾವಗೀತೆ: ನಿರಾಮಯ ವಿ. ರಾವ್‌, ವಿಜಯ ವಿಠಲ ಪ್ರೌಢಶಾಲೆ, ಮೈಸೂರು-ಪ್ರಥಮ, ಶ್ರೇಯಾ ಹೆಬ್ಬಾರ್‌, ಸಿವಿಎಸ್‌-ಕುಮಟಾ, ಉತ್ತರ ಕನ್ನಡ-ದ್ವಿತೀಯ, ಅನನ್ಯಾ ನಾರಾಯಣ್‌, ಕೆನರಾ ಪ್ರೌಢಶಾಲೆ, ಮಂಗಳೂರು ಉತ್ತರ-ತೃತೀಯ.

ಭರತ ನಾಟ್ಯ: ಭುವನಾ ಹೆಗಡೆ, ಲಯನ್ಸ್‌ ಪ್ರೌಢಶಾಲೆ, ಶಿರಸಿ-ಪ್ರಥಮ, ಅನಿಂದಿತಾ ಮೆನನ್‌, ಸೆಂಟ್‌ ಮೇರಿ ಚರ್ಚ್ ಪ್ರೌಢಶಾಲೆ, ಮೈಸೂರು-ದ್ವಿತೀಯ, ವಿ.ಬಿ.ಶ್ರುತಿ, ಕ್ರೈಸ್ಟ್‌ ಕಿಂಗ್‌ ಪಬ್ಲಿಕ್‌ ಶಾಲೆ, ಬೆಂಗಳೂರು-ತೃತೀಯ.

ಪ್ರಬಂಧ ರಚನೆ: ಕುಮಾರಿ, ಸರ್ಕಾರಿ ಪ್ರೌಢಶಾಲೆ ಬೆಟ್ಟದಪುರ, ಪಿರಿಯಾಪಟ್ಟಣ, ಮೈಸೂರು-ಪ್ರಥಮ, ಪಿ.ಜಿ.ವಿಜಯಲಕ್ಷ್ಮಿ, ಎಂಡಿಆರ್‌ಎಸ್‌, ಗೂಳಯ್ಯ ನಹಟ್ಟಿ, ಚಿತ್ರದುರ್ಗ-ದ್ವಿತೀಯ, ಕೆ.ಎಂ.ಯಶಸ್ವಿನಿ, ಭಾರತೀಯ ವಿದ್ಯಾಸಂಸ್ಥೆ, ಹೊನ್ನಾಳಿ, ದಾವಣಗೆರೆ-ತೃತೀಯ.ಚಿತ್ರಕಲೆ: ಜಿ.ಆರ್‌.ತೇಜಸ್ವಿನಿ, ಕರ್ನಾಟಕ ಪಬ್ಲಿಕ್‌ ಶಾಲೆ, ಗುತ್ತಲು, ಮಂಡ್ಯ-ಪ್ರಥಮ, ಬಿಂದು ಜೆ. ಜಯವಂತ್‌, ಡಾನ್‌ಬಾಸ್ಕೊ ಶಾಲೆ, ಶಿರಸಿ-ದ್ವಿತೀಯ, ಹರ್ಷಿತಾ ಭಟ್ಟ, ಎ.ವಿ.ಬಾಳಿಗ ಪ್ರೌಢಶಾಲೆ, ಕುಮಟಾ-ತೃತೀಯ.

ಮಿಮಿಕ್ರಿ: ಮಲ್ಲಿಕಾರ್ಜುನ ಉಕ್ಕಳ್ಳಿ, ಕೆಜಿಜಿ ಪಿಯು, ದೇವನುವಡಗಿ, ಸಿಂಧಗಿ, ವಿಜಯಪುರ-ಪ್ರಥಮ, ತೇಜಸ್‌, ಮಾಚಗೊಂಡನಹಳ್ಳಿ, ಕಡೂರು, ಚಿಕ್ಕಮಗಳೂರು- ದ್ವಿತೀಯ, ಎಸ್‌.ಮಹಾಲಿಂಗ, ಸರ್ಕಾರಿ ಪ್ರೌಢಶಾಲೆ, ಹೂಗ್ಯಂ, ಹನೂರು, ಚಾಮರಾಜನಗರ-ತೃತೀಯ.

ಚರ್ಚಾಸ್ಪರ್ಧೆ: ಡಿ.ಎಸ್‌.ಶ್ರೀಗೌರಿ, ಕಲ್ಮರ ಪ್ರೌಢಶಾಲೆ, ಮಾನ್ವಿ, ರಾಯಚೂರು-ಪ್ರಥಮ, ಕೆ.ಯು.ಆಕಾಶ್‌, ಆರ್‌ಎಂಪಿಎಚ್‌ಎಸ್‌, ಕನಕಪುರ-ದ್ವಿತೀಯ, ಸುಶ್ಮಿತಾ ಗೋಣಿಣ್ಣವರ, ಸರ್ಕಾರಿ ಪ್ರೌಢಶಾಲೆ, ಕುರುಬರಹಟ್ಟಿ, ಧಾರವಾಡ-ತೃತೀಯ.

ರಂಗೋಲಿ: ಆಶ್ರೀತಾ ರೈ, ಪ್ರಬೋಧಿನಿ ವಿದ್ಯಾಕೇಂದ್ರ, ಕಳಸ, ಮೂಡಿಗೆರೆ-ಪ್ರಥಮ, ಸಿ.ಭುವನ್‌, ಕೈರಳಿ ನಿಲಯಂ ಪ್ರೌಢಶಾಲೆ, ಬೆಂಗಳೂರು ದಕ್ಷಿಣ-ದ್ವಿತೀಯ, ಮೋನಿಶಾ, ಸರ್ಕಾರಿ ಪ್ರೌಢಶಾಲೆ, ಕುಡಿಯನೂರು, ಮಾಲೂರು-ತೃತೀಯ.ಗಜಲ್‌: ಆರ್ಫಾ ನೂರೈನ್‌, ಪ್ರಿಯದರ್ಶಿನಿ ಪ್ರೌಢಶಾಲೆ, ಶೃಂಗೇರಿ-ಪ್ರಥಮ, ಶ್ರೀರಾವ್‌, ವಿಎಸ್‌ಕೆ, ಕುಮಟಾ-ದ್ವಿತೀಯ, ಮೊಹಮ್ಮದ್‌ ಆಶ್ರಫ್‌, ಅಲ್‌ ಅಮನ್‌ ಪ್ರೌಢಶಾಲೆ, ವಿಜಯಪುರ-ತೃತೀಯ.

ಕವನ– ಪದ್ಯವಾಚನ: ಭವಿಷ್‌ ಬೆಳ್ಳಾರೆ, ತ್ರಿಶಾ ವಿದ್ಯಾ ಪಿಯು ಕಾಲೇಜ್‌ ಉಡುಪಿ-ಪ್ರಥಮ, ಮಹಾಲಕ್ಷ್ಮಿ, ಸರ್ಕಾರಿ ಪ್ರೌಢಶಾಲೆ, ಗೋರೆಬಾಳ್‌, ಸಿಂಧನೂರು, ರಾಯಚೂರು-ದ್ವಿತೀಯ, ಶ್ರಿಯಾಸ್‌ ಶ್ರೀಧರ್‌ ಭಟ್ಟ, ಸರ್ಕಾರಿ ಪ್ರೌಢಶಾಲೆ, ಬಿಸಗೊಡ, ಯಲ್ಲಾಪುರ-ತೃತೀಯ.

ಆಶುಭಾಷಣ: ಭೂಮಿಕಾ ಎಸ್‌. ಹೆಗಡೆ, ಗಿಬ್‌ ಇಂಗ್ಲಿಷ್‌ ಶಾಲೆ, ಕುಮಟಾ-ಪ್ರಥಮ, ಸಂಧ್ಯಾ ಪಾಟೀಲ, ಸರ್ಕಾರಿ ಪ್ರೌಢಶಾಲೆ, ಶಿರಂಗಾವ, ಹುಕ್ಕೇರಿ-ದ್ವಿತೀಯ, ನರಸಮ್ಮ, ಸರ್ವೋದಯ ಪ್ರೌಢಶಾಲೆ, ಸಿಂಧನೂರು-ತೃತೀಯ.

ಕ್ವಿಜ್‌: ಕೌಶಿಕ್‌ , ಜಯಂತ್‌, ನ್ಯೂ ಹೊರಜೈನ್‌ ಶಾಲೆ, ಚಿಕ್ಕಬಳ್ಳಾಪುರ-ಪ್ರಥಮ, ಎಂ.ಎನ್‌.ದೀಕ್ಷಿತ್‌, ಎನ್‌.ಸಹಿಷ್ಣಾ, ಆದಿ ಚುಂಚನಗಿರಿ ಶಾಲೆ, ಶಿವಮೊಗ್ಗ- ದ್ವಿತೀಯ, ಜಿ.ಜೀವನ್‌, ಆರ್‌.ಪಿ.ಕಾರ್ತಿಕ್‌, ಸದ್ವಿದ್ಯಾ ಪ್ರೌಢಶಾಲೆ, ಮೈಸೂರು-ತೃತೀಯ.ಕವ್ವಾಲಿ: ನೂರ್‌ ಅಹಮದ್‌, ಸರ್ಕಾರಿ ಉರ್ದು ಪ್ರೌಢಶಾಲೆ, ಶಿರಸಿ-ಪ್ರಥಮ, ಸಯ್ಯದ್‌ ಶಮಾ, ಕೇಂಬ್ರಿಜ್‌ ಪ್ರೌಢಶಾಲೆ, ಚನ್ನಪಟ್ಟಣ-ದ್ವಿತೀಯ, ಜಯದೀಪ್‌, ಅಮ್ಮ ಶಾಲೆ, ಬೆಳ್ತಂಗಡಿ-ತೃತೀಯ.

ಜಾನಪದ ನೃತ್ಯ (ಸಾಮೂಹಿಕ): ಕಿಶೋರ್‌ ಮತ್ತು ಸಂಗಡಿಗರು, ಸರ್ಕಾರಿ ಪ್ರೌಢಶಾಲೆ ಕುಸ್ಕೂರು, ಶಿಕಾರಿಪುರ, ಶಿವಮೊಗ್ಗ ಜಿಲ್ಲೆ-ಪ್ರಥಮ, ಎಂ.ಶ್ರೇಯಾ ಮತ್ತು ಸಂಗಡಿಗರು, ಸ.ಆ.ವಿ. ಎಲೆಕೆರೆ, ಪಾಂಡವಪುರ, ಮಂಡ್ಯ-ದ್ವಿತೀಯ, ಅನ್ವಿತಾ ಮತ್ತು ಸಂಗಡಿಗರು, ಬಸೆಂಟ್‌ ಶಾಲೆ, ಮಂಗಳೂರು-ತೃತೀಯ.

ಸುದ್ದಿ ಸಂತೆ ನ್ಯೂಸ್ ಚಿತ್ರದುರ್ಗ…..


WhatsApp Group Join Now
Telegram Group Join Now
Suddi Sante Desk