ಬೆಂಗಳೂರು –
7ನೇ ವೇತನ ಆಯೋಗದ ವಿಚಾರ ದಲ್ಲಿ ದಿನಕ್ಕೊಂದು ಚಟುವಟಿಕೆ ಗಳು ತೀವ್ರಗೊಳ್ಳು ತ್ತಿದ್ದು ಕಳೆದ ವಾರವಷ್ಟೇ ಸಮಿತಿ ರಚನೆ ಬೆನ್ನಲ್ಲೇ ನಂತರ ಸಮಿತಿ ಗೆ ಸಿಬ್ಬಂದಿ ನೇಮಕಾತಿ ಆದೇಶ ಮಾಡಿದ್ದ ರಾಜ್ಯ ಸರ್ಕಾರ ಈಗ ಆಯೋಗಕ್ಕೆ ಅಧಿಕೃತ ವಾಗಿ ಕಚೇರಿ ಯನ್ನು ನೀಡಿ ಆದೇಶ ಮಾಡಿದೆ.
ಹೌದು ದಿನದಿಂದ ದಿನಕ್ಕೆ ವೇತನ ಆಯೋಗದ ಕಾರ್ಯ ಚಟುವಟಿಕೆ ಗಳು ತೀವ್ರಗೊಳ್ಳುತ್ತಿದ್ದು ಹೀಗಾಗಿ ಸಧ್ಯ ಈ ಒಂದು ಸಮಿತಿ ಗೆ ಕಾರ್ಯ ನಿರ್ವಹಿಸಲು ಕಚೇರಿ ಯನ್ನು ನೀಡಲಾಗಿದೆ. ಸಧ್ಯ ಈ ಒಂದು ಕಚೇರಿ ತಾತ್ಕಾಲಿಕ ವಾಗಿದ್ದು ಕಚೇರಿ ಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿ ಸುವಂತೆಯೂ ಸೂಚನೆ ಯನ್ನು ನೀಡಿರುವ ರಾಜ್ಯ ಸರ್ಕಾರ ಅಧಿಕೃತ ವಾಗಿ ಆದೇಶವನ್ನು ಮಾಡಿದೆ.
ಇನ್ನೂ 7 ನೇ ವೇತನ ಆಯೋಗದ ಕಚೇರಿ ತೆರೆಯಲು ಸರ್ಕಾರ ಸ್ಥಳ ಮಂಜೂರು ಮಾಡಿರುವ ಬಗ್ಗೆ ಈ ಹಿಂದೆ ಸುದ್ದಿ ಸಂತೆ ಕೂಡಾ ವರದಿಯನ್ನು ಪ್ರಕಟಿಸಿತ್ತು ಸಧ್ಯ ಈ ಒಂದು ಆದೇಶ ಬಂದಿದ್ದು ಕಾರ್ಯ ಚಟುವಟಿಕೆ ಗಳು ಮತ್ತಷ್ಟು ತೀವ್ರಗೊಳ್ಳಲಿವೆ
ಸುದ್ದಿ ಸಂತೆ ನ್ಯೂಸ್…..