ಧಾರವಾಡ –
ಬಿಗ್ ಬಾಸ್‌ಗೆ ಧಾರವಾಡದ ಯುವ ಗಾಯಕ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ.ಬಿಗ್ ಬಾಸ್ ಆರಂಭಕ್ಕೂ ನಾಲ್ಕು ಗಂಟೆ ಮೊದಲೇ ಹೆಸರು ರಿವಿಲ್ ಆಗಿದೆ ಧಾರವಾಡದ ಯುವ ಗಾಯಕನ ಹೆಸರು.

ಬಿಗ್ ಬಾಸ್ ಮನೆ ಸೇರಲಿದ್ದಾರಂತೆ ಧಾರವಾಡದ ವಿಶ್ವನಾಥ ಹಾವೇರಿ.ವಿಶ್ವನಾಥ ಹಾವೇರಿ ಧಾರವಾಡದ ಯುವ ಗಾಯಕನಾಗಿದ್ದಾರೆ.ಹಾಡು ಕರ್ನಾಟಕ ರಿಯಾಲಿಟಿ ಶೋ ದಿಂದ ಖ್ಯಾತಿಗೆ ಬಂದಿದ್ದಾರೆ ಯುವ ಗಾಯಕ

ಧಾರವಾಡ ಬಾಂಡ್ಸ್ ಫೇಸ್‌ಬುಕ್ ಪೇಜ್‌ನಲ್ಲಿ ವಿಶ್ವನಾಥ ಸ್ಪರ್ಧೆ ಪ್ರಸ್ತಾಪವನ್ನು ಪೊಸ್ಟ್ ಮಾಡಲಾಗಿದೆ.

ಫೇಸ್‌ಬುಕ್ ಪೇಜ್‌ನಲ್ಲಿ ವಿಶ್ವನಾಥ ಹೆಸರು ಬಹಿರಂಗವಾಗಿ ಪೊಸ್ಟ್ ಮಾಡಲಾಗಿದೆ.

ವಿಶ್ವನಾಥ ಸ್ಪರ್ಧೆಗೆ ಶುಭ ಕೋರಿದ್ದಾರೆ ಪೇಜ್ ಅಡ್ಮಿನ್. ಏನೇ ಆಗಲಿ ದೊಡ್ಡ ರಿಯಾಲಿಟಿ ಶೋ ಗೆ ಧಾರವಾಡದ ವಿಶ್ವನಾಥ ಆಯ್ಕೆಯಾಗಿದ್ದರೆ ಗೆದ್ದು ಬರಲಿ ಎಂಬುದು ಧಾರವಾಡ ಜನತೆಯ ಮಾತು.