ಧಾರವಾಡ ದಲ್ಲಿ ಯುವ ಮೋರ್ಚಾ ದಿಂದ ಅರ್ಥ ಪೂರ್ಣ ಕಾರ್ಯಕ್ರಮ – ಶಕ್ತಿ ಹಿರೇಮಠ ನೇತೃತ್ವದಲ್ಲಿ ನಡೆಯಿತು ಸ್ವಚ್ಚತೆ…..

Suddi Sante Desk

ಧಾರವಾಡ –

ಬಿಜೆಪಿ ಯುವ ಮೋರ್ಚಾ ಧಾರವಾಡ ನಗರ ಘಟಕ-71ರ ವತಿಯಿಂದ ಧಾರವಾಡ ದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು

ಹೌದು ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ಯ ಇಂದು ಧಾರವಾಡದ ವಾರ್ಡ ನಂಬರ್ 1ರ ಸಾಧನ ಕೇರೆ ಉದ್ಯಾನವನ ಹಾಗೂ ಕೆರೆ ಸ್ವಚ್ಚತಾ ಹಾಗೂ ವರಕವಿ ದ.ರಾ ಬೇಂದ್ರೆ ಜಿ ಅವರ ಪುತ್ತಳಿ ಸ್ವಚ್ಛ ಗೊಳಿಸಿ ಮಾಲಾರ್ಪಣೆ ಮಾಡಿ ಬಿಜೆಪಿ ಯುವ ಮೋರ್ಚಾ ಧಾರವಾಡ ನಗರ ಘಟಕ-71ರ ಅಧ್ಯಕ್ಷ ರಾದ ಶಕ್ತಿ ಹಿರೇಮಠ ಅವರ ನೇತೃತ್ವದಲ್ಲಿ ಸ್ವಚ್ಛತಾ ಅಭಿಯನವನ್ನು ಯಶಸ್ವಿಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ರಾದ ಶ್ರೀಮತಿ ಅನಿತಾ ಸಂತೋಷ ಚಳಗೇರಿ, ಮಂಡಲ ಅಧ್ಯಕ್ಷರಾದ ಸುನಿಲ್ ಮೋರೆ,ಪ್ರಧಾನ ಕಾರ್ಯದರ್ಶಿ ಹರೀಶ ಬಿಜಾಪುರ,ಜಿಲ್ಲಾ ಕಾರ್ಯ ದರ್ಶಿಗಳಾದ ಸಿದ್ದು ಕಲ್ಯಾಣ ಶೆಟ್ಟಿ,ಬಸವರಾಜ ಬಾಳಗಿ,ಯುವ ಮೋರ್ಚಾ ಪ್ರಧಾನ ಕಾರ್ಯ ದರ್ಶಿಗಳಾದ ವಿನಯ ಗೊಂದಳಿ

ಬಸವರಾಜ ರುದ್ರಾಪುರ,ಸಂತೋಷ ದೇವರೇಡಿ, ಹೇಮಂತ ನಿಲಣ್ಣವರ,ವಿವೇಕ ಬಂಡಿ, ಯುವ ಮೋರ್ಚಾ ಉಪಾಧ್ಯಕ್ಷರಾದ ಮಂಜುನಾಥ ಯರಗಟ್ಟಿ,ರಾಹುಲ ಮಲಿಗಾಡ,ಜಗದೀಶ ಕ
ಚಿಕ್ಕಮಠ

ಶ್ರೀಕಾಂತ ಹಳಿಗೆರಿಮಠ,ಸಚಿನ ಚವನ್,ಪ್ರಕಾಶ್ ಇಂಗಳೆ,ರಾಘವೇಂದ್ರ ತುಪ್ಪದ,ಸಚಿನ ಚವಾಣ್, ರಾಜೇಶ್ ನಾಯ್ಕ್ ,ಪ್ರಣಿತ ರಾಮಗೌಡರ,ಪೃಥಿವಿ ಚಿಟಗುಪ್ಪಿ,ಶಶಿ ಮುಂದಿನಮಣಿ,ರವಿ ಮಾಳ ಗಾರ್,ಸಿದ್ದು ದಳವಿ,ಗಂಗನಗೌಡ ಬರಮ ಗೌಡರ, ಮಾಂತೆಶ ಟಿ.ಕೆ,ನಿದಿಶ ಹಿರೇಮಠ, ದರ್ಶನ ರಕ್ಸಗಿ ಎಲ್ಲಾ ಯುವ ಮೋರ್ಚಾದ ಪ್ರಮುಖ ಪದಾದಿಕಾರಿಗಳು, ವಾರ್ಡ್ ಪ್ರಮುಖರು ಕಾರ್ಯ ಕರ್ತರು ಉಪಸ್ಥಿತರಿದ್ದರು

ವರದಿ – ಶಕ್ತಿ ಜೆ.ಹಿರೇಮಠ,ವಕೀಲರು
ಅಧ್ಯಕ್ಷರು ಬಿಜೆಪಿ ಯುವ ಮೋರ್ಚಾ ಧಾರವಾಡ ನಗರ ಘಟಕ-71

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.