ಮಧ್ಯರಾತ್ರಿ ಅಭಿಮಾನಿಗಳ ನಡುವೆ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಶಾಸಕ ಅಮೃತ ದೇಸಾಯಿ – ನೆಚ್ಚಿನ ನಾಯಕನ ಮನೆಯ ಮುಂದೆ ಹುಟ್ಟು ಹಬ್ಬ ಆಚರಣೆ…..

Suddi Sante Desk

ಧಾರವಾಡ –

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಮಧ್ಯ ರಾತ್ರಿ ಆಚರಣೆ ಮಾಡಿದರು.ಹೌದು ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶಾಸಕರ ಅಭಿಮಾನಿಗಳು ಆಪ್ತರು ಮನೆಯ ಮುಂದೆ ಜಮಾಯಿಸಿದ್ದರು

ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮನೆಯ ಮುಂದೆ ಜಮಾಯಿಸಿದ್ದ ಅಭಿಮಾನಿಗಳು ಆಪ್ತರು ಪಕ್ಷದ ಕಾರ್ಯಕರ್ತರು ಮುಖಂಡರು ಹನ್ನೆರಡು ಗಂಟೆಯಾಗು ತ್ತಿದ್ದಂತೆ ನೆಚ್ಚಿನ ನಾಯಕನ ಮನೆಯ ಮುಂದೆ ಹ್ಯಾಪಿ ಬರ್ತಡೆ ಹ್ಯಾಪಿ ಬರ್ತಡೆ ಎನ್ನುತ್ತಾ ಘೋಷಣೆ ಕೂಗಿದರು

ಸಾಕಷ್ಟು ಪ್ರಮಾಣದಲ್ಲಿ ಸೇರಿದ್ದ ಅಭಿಮಾನಿಗಳು ಆಪ್ತರು ಮನೆಯ ಮುಂದೆ ಜಮಾಯಿಸಿ ನೆಚ್ಚಿನ ನಾಯಕನ ಹುಟ್ಟು ಹಬ್ಬವನ್ನು ಪ್ರೀತಿಯಿಂದ ಅದ್ದೂರಿಯಾಗಿ ಆಚರಣೆ ಮಾಡಿ ಸಂಭ್ರಮಿಸಿದರು

ಕ್ಷೇತ್ರದ ಮೂಲೆ ಮೂಲೆ ಗಳಿಂದ ಆಗಮಿಸಿದ ಅಭಿಮಾನಿ ಗಳು ಪಕ್ಷದ ಕಾರ್ಯಕರ್ತರು ಮುಖಂಡರು ನೆಚ್ಚಿನ ಶಾಸಕರ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿ ಹುಟ್ಟು ಹಬ್ಬದ ಶುಭಾಶಯ ಕೋರಿದರು.ಮಧ್ಯರಾತ್ರಿ ಎನ್ನದೇ ಉತ್ಸಾಹದಿಂದ ಬಂದು ಕೇಕ್ ಕಟ್ ಮಾಡಿ ಅಭಿಮಾನದ ನಾಯಕನ ಹುಟ್ಟು ಹಬ್ಬ ಆಚರಣೆ ಮಾಡಿದರು

ಇನ್ನೂ ಮನೆಯ ಮುಂದೆ ಆಗಮಿಸಿ ಪ್ರೀತಿಯಿಂದ ಹುಟ್ಟು ಹಬ್ಬ ಆಚರಣೆ ಮಾಡಿದ ಎಲ್ಲರಿಗೂ ಶಾಸಕ ಅಮೃತ ದೇಸಾಯಿ ಪ್ರೀತಿಯಿಂದ ಧನ್ಯವಾದಗಳನ್ನು ಹೇಳಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.