ಹಾವು ಕಡಿದು ಬಾಲಕಿ ಸಾವು ಕಬ್ಬು ಕಟಾವು ಮಾಡಲು ಬಂದಿದ್ದ ಬಾಲಕಿ ಕೋಮಲ್…..

Suddi Sante Desk

ಧಾರವಾಡ –

ಹಾವು ಕಡಿದು ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಧಾರವಾಡ ದಲ್ಲಿ ನಡೆದಿದೆ.ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಡೋರಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಕೋಮಲ್ ಬರಡೆ (೪) ಸಾವನ್ನಪ್ಪಿದ ಬಾಲಕಿ ಯಾಗಿದ್ದಾಳೆ.ಮಹಾರಾಷ್ಟ್ರದ ಜಾಲನಾ ಜಿಲ್ಲೆಯ ನಿವಾಸಿ ಯಾಗಿದ್ದಾಳೆ ಈ ಬಾಲಕಿ.

ಕಬ್ಬು ಕಟಾವು ಮಾಡಲು ಪೋಷಕರ ಜೊತೆ ಬಂದಿದ್ದಾಳೆ ಬಾಲಕಿ.ಇನಾಮದಾರ ಎಂಬ ಮಾಲಿಕರ ಕಬ್ಬು ಕಟಾವ್ ಮಾಡಲು ಬಂದಿದ್ದ ಕುಟುಂಬ ನಾಗರ ಹಾವು ಕಡಿದು ಸಾವಿಗೀಡಾಗಿದ್ದಾಳೆ.ಅಳ್ನಾವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.