ಬಿಸಿಯೂಟ ದ ವಿಚಾರದಲ್ಲಿ ಶಿಕ್ಷಣ ಇಲಾಖೆಯ ಆಯುಕ್ತರಿಂದ BEO ರವರಿಗೆ ಸಂದೇಶ – ಕೂಡಲೇ ಈ ಕೆಲಸ ಮಾಡಿಸಲು ಶಿಕ್ಷಕರಿಗೆ ನೀಡಲು ಸೂಚನೆ…..

Suddi Sante Desk

ಬೆಂಗಳೂರು –

ಮದ್ಯಾಹ್ನ ಉಪಹಾರ ಯೋಜನೆಯ ಅಡುಗೆ ಸಿಬ್ಬಂದಿ ಯನ್ನು ಪ್ರಧಾನಮಂತ್ರಿ ಶ್ರಮಯೋಗಿ ಮಾನ್ -ದನ್ ಪಿಂಚಣಿ ಯೋ‌ಜನೆಯಡಿ ಫಲಾನುಭವಿಯಾಗಿ ನೊಂದಾ ಯಿಸುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸೂಚನೆ ಯನ್ನು ನೀಡಿದ್ದಾರೆ

ಹೌದು ಮಾಸಿಕ ಪಿಂಚಣಿ ಸೌಲಭ್ಯವನ್ನು ಒದಗಿಸುವ ಆರ್ಥಿಕ ಭದ್ರತೆ ಉದ್ದೇಶದಿಂದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಪಿಂಚಣಿ ಯೋಜನೆ ಆರಂಭ ಮಾಡಲಾಗಿದ್ದು ಹೀಗಾಗಿ ಈ ಯ ಯೋಜನೆಯ ಸೌಲಭ್ಯ ವನ್ಮು18 ರಿಂದ40 ವರ್ಷದ ವಯೋಮಾನದ ಅಸಂಘ ಟಿತ ವಲಯದ ಕಾರ್ಮಿಕರು ಶಾಲೆಯಲ್ಲಿ ಕರ್ತವ್ಯ ಮಾಡು ತ್ತಿರುವವರ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ

ಇಲಾಖೆಯ ಆಯುಕ್ತರು ಈ ಒಂದು ವಿಚಾರ ಕುರಿತು ರಾಜ್ಯದ ಎಲ್ಲಾ ಬಿಇಓ ಮತ್ತು ಶಾಲೆಗಳಿಗೆ ಸೂಚನೆ ನೀಡಿ ಆದೇಶವನ್ನು ಮಾಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.