ಬೆಂಗಳೂರು –
ಮಹಾಮಾರಿ ಕರೋನಾದ ಅಬ್ಬರ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಇನ್ನೇನು ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಎರಡನೇ ಅಲೆಯ ಅಬ್ಬರ ಹೆಚ್ಚಾಗಿದೆ.

ಕಳೆದ ಹದಿನೈದು ದಿನಗಳಿಂದ ಎರಡನೇಯ ಅಲೆಯು ಜೋರಾಗಿದ್ದು ಇನ್ನೂ ನಿನ್ನೇ ರಾಜ್ಯದಲ್ಲಿ 4991 ಇದ್ದ ಸೊಂಕಿತರ ಸಂಖ್ಯೆ 6 ಜನರು ಸಾವಿಗೀಡಾಗಿದ್ದರು.

ಇನ್ನೂ ಇಂದು 4373 ಸೋಂಕಿತರ ಸಂಖ್ಯೆಯಾಗಿದ್ದು 28 ಜನರು ಸಾವಿಗೀಡಗಿದ್ದಾರೆ. ಇನ್ನೂ ರಾಜ್ಯದ ಕರೊನಾದ ಅಂಕಿ ಸಂಖ್ಯೆಗಳನ್ನು ನೊಡೊದಾದರೆ ಈ ಕೆಳಗಿನಂತಿದೆ.

ಇವತ್ತು ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು ಇನ್ನೂ ಪ್ರಮುಖವಾಗಿ ಸಾವಿಗೀಡಾದ ಸಂಖ್ಯೆ ಹೆಚ್ಚಾಗಿದೆ.