This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

international News

ಚುನಾವಣೆಯ ಕರ್ತವ್ಯದ ನಡುವೆ ಮಾನವೀಯತೆ ಮೆರೆದ ಆ ಪೊಲೀಸ್ ಪೇದೆ – ವೈರಲ್ ಆಯಿತು ಪೊಟೊ…..

WhatsApp Group Join Now
Telegram Group Join Now

ತಮಿಳುನಾಡು –

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ನಿನ್ನೆ ನಡೆದ ಮತದಾನದಲ್ಲಿ ತಾಯಿ ಮತದಾನ ಮಾಡಲು ತೆರಳಿದ್ದ ವೇಳೆ ಅಳುತ್ತಿದ್ದ ಕಂದಮ್ಮನನ್ನ ಪೊಲೀಸ್ ಒಬ್ಬರು ಎತ್ತಿಕೊಂಡು ಸಂತೈಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗ್ತಿದೆ .

ಪೋಟೋದಲ್ಲಿ ಕೆಂಪು ಬಣ್ಣದ ಹಾಸಿನ ಮೇಲೆ ಮಲಗಿದ್ದ ಮಗುವನ್ನ ಮತಗಟ್ಟೆಯ ಹೊರಗಡೆ ಪೊಲೀಸ್ ಹಿಡಿದುಕೊಂಡಿರೋದನ್ನ ಕಾಣಬಹು ದಾಗಿದೆ. ಈ ಫೋಟೋದಲ್ಲಿರುವ ಪೊಲೀಸ್ ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಕಾನ್ ಸ್ಟೇಬಲ್ ಆಗಿದ್ದು ತಮಿಳುನಾಡು ಚುನಾವಣಾ ಡ್ಯೂಟಿಗೆ ನೇಮಿಸಲಾಗಿದೆ. ಈ ಫೋಟೋ ವನ್ನು ಆಂಧ್ರಪ್ರದೇಶ ಪೊಲೀಸ್ ಇಲಾಖೆ ಟ್ವಿಟರ್ ನಲ್ಲಿ ಶೇರ್ ಮಾಡಿದೆ.ಈ ಫೋಟೋ ಅನೇಕರ ಹೃದಯ ವನ್ನ ಗೆದ್ದಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಈ ಫೋಟೋ ಟ್ವಿಟರ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ತಮಿಳುನಾಡು ಚುನಾವಣಾ ಡ್ಯೂಟಿಗೆ ನೇಮಕಗೊಂಡಿದ್ದ ಆಂಧ್ರ ಪ್ರದೇಶ ಪೊಲೀಸ್ ಪೇದೆ ತಾಯಿ ಮತಗಟ್ಟೆಯಲ್ಲಿ ಮತ ಚಲಾಯಿಸಿ ಹೊರಗೆ ಬರುವವರೆಗೂ 1 ತಿಂಗಳ ಕಂದಮ್ಮನನ್ನ ನೋಡಿಕೊಂಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk