ಗದಗ –
ಸಾರಿಗೆ ನೌಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗ ನಲ್ಲಿ ನಡೆದಿದೆ.ಗದಗ ಡಿಪೋ ಡ್ರೈವ ರ್ ಕಮ್ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿ ಸುತ್ತಿದ್ದ ವಸಂತ ರಾಮದುರ್ಗ ಆತ್ಮಹತ್ಯೆಗೆ ಯತ್ನಿಸಿದ ಚಾಲ ಕ ನಾಗಿದ್ದಾನೆ

ಗದಗ ಡಿಪೋ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ವಸಂ ತ.ಸಾರಿಗೆ ಮುಷ್ಕರದ ಮುಂದಾಳತ್ವ ವಹಿಸಿದ್ದ ವಸಂತ ರಾಮದುರ್ಗ ಗೆ ಅಧಿಕಾರಿಗಳು ಮನೆಗೆ ಬಂದು ಡ್ಯೂಟಿಗೆ ಹಾಜರಾಗುವಂತೆ ಒತ್ತಾಯ ಮಾಡುತ್ತಿದ್ದರಂತೆ.

ಹೀಗಾಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಡಿಪೋ ಬಳಿ ಇದ್ದ ಸಾರಿಗೆ ನೌಕರರಿಂದ ಗದಗ ಜಿಮ್ಸ್ ಆಸ್ಪತ್ರೆಗೆ ಕೂಡಲೇ ಇವನನ್ನು ಶಿಪ್ಟ್ ಮಾಡಿದ್ದಾರೆ.

ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಸಾರಿಗೆ ನೌಕರ ವಸಂತ ರಾಮದುರ್ಗ.