ಬೆಂಗಳೂರು –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿ ರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಹೈಕೋರ್ಟ್ ಮುಂದೂಡಿದೆ.

ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ವಾದವನ್ನು ಆಲಿಸಿದ ನ್ಯಾಯವಾದಿಗಳು ಜಾಮೀ ನು ಅರ್ಜಿಯನ್ನು ಏಪ್ರಿಲ್ 17 ಕ್ಕೆ ಮುಂದೂಡಿಕೆ ಮಾಡಿದರು

ಇಂದು ವಿನಯ ಕುಲಕರ್ಣಿ ಪರ ವಕೀಲರು ಮೊದ ಲು ನ್ಯಾಯವನ್ನು ಮಂಡಿಸಿದರು