ಬೆಂಗಳೂರು –
ಮಹಾಮಾರಿ ಕರೋನಾ ರಾಜ್ಯದಲ್ಲಿ ಇಂದು ಕೂಡಾ ಸ್ಪೋಟಗೊಂಡಿದೆ.ಇಂದು ಕೂಡಾ ರಾಜ್ಯದಲ್ಲಿ ಮತ್ತೆ 26962 ಹೊಸದಾಗಿ ಪಾಸಿಟಿವ್ ಪ್ರಕರಣಗಳು ಪತ್ತೆ ಯಾಗಿವೆ.

ಇನ್ನೂ ರಾಜ್ಯಾಧ್ಯಂತ ಒಂದೇ ದಿನ 190 ಜನರು ಕೋವಿಡ್ ನಿಂದಾಗಿ ಸಾವಿಗೀಡಾಗಿದ್ದಾರೆ.ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 16662 ,ತುಮಕೂರಿನಲ್ಲಿ 1000, ಮೈಸೂರಿನಲ್ಲಿ 645, ಬಳ್ಳಾರಿ 695 ಕಲಬುರ್ಗಿ ಯಲ್ಲಿ 742,ಧಾರ ವಾಡದಲ್ಲಿ 472 ಕೊರೊನಾ ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿದ್ದು ಇನ್ನೂ ರಾಜ್ಯದ ಎಲ್ಲಾ ಜಿಲ್ಲೆಗ ಳ ಇಂದಿನ ಕೋವಿಡ್ ಚಿತ್ರಣ ಈ ಕೆಳಗಿನಂತಿದೆ
