ಧಾರವಾಡದ ವಾರ್ಡ್ 8 ರಲ್ಲಿ ಅರವಟ್ಟಿಗೆ ಉದ್ಘಾಟನೆ ಪಾಲಿಕೆಯ ಸದಸ್ಯ ಶಂಕರ ಶೇಳಕೆ ಅವರಿಂದ ಉದ್ಘಾಟನೆ…..

Suddi Sante Desk

ಧಾರವಾಡ –

ಧಾರವಾಡದ ವಾರ್ಡ್ 08 ಲಕಮನಹಳ್ಳಿ ಹೋಗುವ ರಸ್ತೆಯಲ್ಲಿ ಧಾರವಾಡ 71ರ ಜನಪ್ರಿಯ ಶಾಸಕ ಅಮೃತ ದೇಸಾಯಿ ಅವರು ಅನುದಾನದ ಅಡಿಯಲ್ಲಿ ನಿರ್ಮಿಸ ಲಾದ ನೀರಿನ ಅರವಟ್ಟಿಗೆಯನ್ನು ಪಾಲಿಕೆಯ ಸದಸ್ಯ ಶಂಕರ ಶೇಳಕೆ ಉದ್ಘಾಟನೆ ಮಾಡಿದರು

ಈ ಸಂದರ್ಭದಲ್ಲಿ ವಾರ್ಡಿನ ಎಲ್ಲ ಹಿರಿಯರು ಮತ್ತು ರೈತ ಬಾಂಧವರು ಪಾಲಿಕೆಯ ಸದಸ್ಯ ಶಂಕರ ಅವರನ್ನು ಸನ್ಮಾನಿಸಿ ಗೌರವಿಸಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.