ತುಮಕೂರು –
ಚಲನಚಿತ್ರ ನಿರ್ಮಾಪಕ ನಟಿ ಮಾಲಾಶ್ರೀ ಪತಿ ರಾಮು ಅಂತ್ಯಸಂಸ್ಕಾರ ನೆರವೆರಿತು.ತುಮಕೂರಿನ ಹುಟ್ಟೂರಾದ ಕೋಡಿಗಿಹಳ್ಳಿಯಲ್ಲಿ ಅಂತ್ಯಸಂಸ್ಕಾ ರ ವು ನೆರವೇರಿತು.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಅಮೃತೂರು ಸಮೀಪದಲ್ಲಿರುವ ಕೋಡಿಗಿಹಳ್ಳಿಯಲ್ಲಿ ಈ ಒಂದು ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೆರಿತು.
ರಾಮು ಅವರ ಜಮೀನಿನಲ್ಲಿ ಕೋವಿಡ್ ಮಾರ್ಗ ಸೂಚಿಯಂತೆ ಅಂತ್ಯಸಂಸ್ಕಾರವನ್ನು ಮಾಡಲಾಯಿ ತು.ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರಿಗೆ ಮಾತ್ರ ಅವಕಾಶವನ್ನು ನೀಡಲಾಗಿತ್ತು
ಹೀಗಾಗಿ ಅವರು ಮಾತ್ರ ಭಾಗಿಯಾಗಿದ್ದು ಕಂಡು ಬಂದಿತು.ಇನ್ನೂ ಪ್ರಮುಖವಾಗಿ ಕೊರೊನಾ ಮಾರ್ಗಸೂಚಿಯಂತೆ ಈ ಒಂದು ಅಂತ್ಯಸಂಸ್ಕಾರವ ನ್ನು ಮಾಡಲಾಯಿತು.ಇದರೊಂದಿಗೆ ಜನ ಸಂದಣಿ ಯಾಗದಂತೆ ಅಮೃತೂರು ಪೊಲೀಸರಿಂದ ಮುಂ ಜಾಗೃತೆಯ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು ಕಂಡು ಬಂದಿತು