ಬೆಂಗಳೂರು –
ಮಹಾಮಾರಿ ಕರೋನಾ ರಾಜ್ಯದಲ್ಲಿ ಇಂದು ಕೂಡಾ 30 ಸಾವಿರ ಗಡಿಯನ್ನು ದಾಟಿದೆ. ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ರಾಜ್ಯದ ಅಂಕಿ ಸಂಖ್ಯೆ ಗಳನ್ನು ನೋಡಿದರೆ ಇಂದು ಕೂಡಾ ರಾಜ್ಯದಲ್ಲಿ 31830 ಹೊಸ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾ ಗಿದ್ದರೆ 180 ಜನರು ರಾಜ್ಯದಲ್ಲಿ ಸಾವಿಗೀಡಾಗಿದ್ದಾರೆ.

ಇನ್ನೂ ಬೆಂಗಳೂರಿನಲ್ಲಿ 17550, ಕಲಬುರ್ಗಿ 772, ಮೈಸೂರು 2042, ತುಮಕೂರಿನಲ್ಲಿ 1196, ಬಳ್ಳಾರಿ 907 ,ಧಾರವಾಡ 423 ಸೇರಿದಂತೆ ಇನ್ನೂಳಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಇನ್ನೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಸಂಖ್ಯೆಗಳು ಈ ಕೆಳಗಿನಂತಿವೆ
