ಹುಬ್ಬಳ್ಳಿ –
ರಾಜ್ಯ ವಿಧಾನ ಪರಿಷತ್ ಸಭಾಪತಿ ಮಾಜಿ ಶಿಕ್ಷಣ ಸಚಿವರಾದ ಬಸವರಾಜ ಹೊರಟ್ಟಿ ಅವರಿಗೆ ಕೋವಿ ಡ್ ಪಾಸಿಟಿವ್ ಆಗಿದೆ.ಈ ಒಂದು ಕುರಿತು ಪ್ರಕಟಣೆ ಹೊರಡಿಸಿದ ಅವರು ಯಾವುದೇ ರೀತಿಯ ಲಕ್ಷಣ ಗಳಿಲ್ಲ ಆರೋಗ್ಯವಾಗಿದ್ದಾರೆ ಎಂದು ಉಲ್ಲೇಖ ಮಾ ಡಿದ್ದಾರೆ

ಯಾವುದೇ ರೀತಿಯ ಲಕ್ಷಣಗಳು ಇಲ್ಲ.ಆರೋಗ್ಯ ವಾಗಿ ಇದ್ದಾರೆ ಯಾರು ಕೂಡಾ ಯಾವುದೇ ರೀತಿಯ ಯಲ್ಲೂ ಆತಂಕವನ್ನು ಪಡುವ ಅವಶ್ಯಕತೆ ಇಲ್ಕ ಎಂದಿದ್ದಾರೆ. ಇದರೊಂದಿಗೆ ಇವರ ಸಂಪರ್ಕ ದಲ್ಲಿ ಯಾರಾದರೂ ಬಂದಿದ್ದರೆ ಕೂಡಲೇ ಟೆಸ್ಟ್ ಮಾಡಿ ಸುವಂತೆ ಸೂಚಿಸಿದ್ದಾರೆ

ಇನ್ನೂ ಶೀಘ್ರವಾಗಿ ಬಸವರಾಜ ಹೊರಟ್ಟಿ ಅವರು ಗುಣಮುಖರಾಗಲಿ ಎಂದು ನಾಡಿನ ಮೂಲೆ ಮೂ ಲೆಗಳಿಂದ ಶಿಕ್ಷಕರು ಪ್ರಾರ್ಥನೆ ಮಾಡಿದ್ದಾರೆ. ಅದರ. ಲ್ಲೂ ಕನಾ೯ಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರ ರ ಸಂಘ ರಾಜ್ಯ ಘಟಕ ಹುಬ್ಬಳ್ಳಿ,ಹಾಗೇ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿದಂತೆ ಹಲವು ಸಂಘದ ಮುಖಂಡರು ಸದಸ್ಯ ರು ಬೇಗನೆ ನಮ್ಮ ನೇತಾರರು ಗುಣಮುಖರಾಗಲೆಂ ದು ದೇವರಲ್ಲಿ ಪ್ರಾರ್ಥಿಸಿದ್ದಾರೆ