This is the title of the web page
This is the title of the web page

Live Stream

[ytplayer id=’1198′]

January 2025
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಬಾವಿಗೆ ಬಿದ್ದ ಶ್ವಾನ ರಕ್ಷಣೆ – ಮಾನವೀಯತೆ ಮೆರೆದ ಗೋಜನೂರು ಗ್ರಾಮಸ್ಥರು

WhatsApp Group Join Now
Telegram Group Join Now

ಗದಗ –

ಆಕಸ್ಮಿಕವಾಗಿ ಶ್ವಾನವೊಂದು ಬಾವಿಗೆ ಬಿದ್ದಿರುವ ಘಟನೆ ಗದಗ ನಲ್ಲಿ ನಡೆದಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಗ್ರಾಮದಲ್ಲಿನ ಬಾವಿಯೊಂದಕ್ಕೆ ಶ್ವಾನ ಬಿದ್ದಿದೆ. ಬಿದ್ದ ಕೂಡಲೇ ಮರಳಿ ಬರಲಾರದೇ ಸಾವು- ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ವಿಚಾರವನ್ನು ಗೋಜನೂರ ಗ್ರಾಮದ ಯುವಕರು ಬಾವಿಯತ್ತ ಆಗಮಿಸಿ ಶ್ವಾನವನ್ನು ರಕ್ಷಣೆ ಮಾಡಿದರು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮದಲ್ಲಿ ಇಂಥದೊಂದು ಘಟನೆ ನಡೆದಿದೆ . ಬಾವಿಯತ್ತ ಹೋಗಿದ್ದ ಶ್ವಾನ ನಂತರ ಆಕಸ್ಮಿಕವಾಗಿ ಬಾಯಿಗೆ ಬಿದ್ದಿದ್ದ ಶ್ವಾನ.ಬಾವಿಯಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಶ್ವಾನವನ್ನು ಹಗ್ಗದ ಸಹಾಯದಿಂದ ಹೊರಗಡೆ ತೆಗೆದಿದ್ದಾರೆ ಯುವಕರು. ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಶ್ವಾನದ ರಕ್ಷಣೆ ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.ಹಗ್ಗಕ್ಕೆ ಒಂದು ಬುಟ್ಟಿಯನ್ನು ಕಟ್ಟಿದ ಯುವಕರು ಅದನ್ನು ಬಾವಿಯೊಳಗೆ ಬಿಟ್ಟಿದ್ದಾರೆ.

ಬಿಡುತ್ತಿದ್ದಂತೆ ನಾಯಿ ಆ ಬುಟ್ಟಿಯೊಳಗೆ ಕುಳಿತುಕೊಂಡಿದೆ ನಂತರ ನಿಧಾನವಾಗಿ ಮೆಲೆ ಅದನ್ನು ಜಗ್ಗಿದ್ದಾರೆ. ಇದರೊಂದಿಗೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಶ್ವಾನವನ್ನು ರಕ್ಷಣೆ ಮಾಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk