ಬೆಂಗಳೂರು –
ರಾಜ್ಯದಲ್ಲಿ ಇಂದು ಕೂಡಾ ಕರೋನ ಮಹಾಮಾರಿ ಅಬ್ಬರಿಸಿದೆ.ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 47930 ಪಾಸಿಟಿವ್,ಪ್ರಕರಣಗಳು ಪತ್ತೆಯಾಗಿದ್ದು ಇನ್ನೂ 31796 ಜನರು ಆಸ್ಪತ್ರೆಯಿಂದ ಗುಣಮುಖ ರಾಗಿ ಬಿಡುಗಡೆಯಾಗಿದ್ದಾರೆ.ಇನ್ನೂ ರಾಜ್ಯದಲ್ಲಿ 490 ಜನರು ಕರೋನ ದಿಂದ ನಿಧನರಾಗಿದ್ದಾರೆ.

ರಾಜ್ಯದ ಬೆಂಗಳೂರಿನಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ಇನ್ನೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಸಂಖ್ಯೆ ಗಳು ರಾಜ್ಯದ ಇವತ್ತಿನ ಕರೋನ ಅಪ್ಡೇಟ್ ಈ ಕೆಳಗಿನಂತಿದೆ…..
