ಹುಬ್ಬಳ್ಳಿ –
ನಕಲಿ ಐಡಿ ಕಾರ್ಡ್ ಬಳಸಿಕೊಂಡು ತಿರುಗಾಡುತ್ತಿದ್ದ ಯುವಕನನ್ನು ಹುಬ್ಬಳ್ಳಿಯಲ್ಲಿ ಬಂಧನ ಮಾಡಲಾ ಗಿದೆ ಹೌದು ವಾಹನ ತಪಾಸಣೆ ವೇಳೆ ಸಿಕ್ಕಿಬಿದ್ದ ನಕಲಿ ಪತ್ರಕರ್ತ ಜಾಕ್ ನೆಲ್ಸನ್.
ಡೂಪ್ಲಿಕೇಟ್ ಐಡಿ ಕಾರ್ಡ್ ತೋರಿಸಿ ಪೊಲೀಸರನ್ನು ಯಾಮಾರಿಸಲು ಮುಂದಾಗಿದ್ದ ನಕಲಿ ಪತ್ರಕರ್ತ. ಈಟಿವಿ ಕನ್ನಡ ಎನ್ನುವ ಐಡಿ ಕಾರ್ಡ್ ತೋರಿಸಿ ಅನ ಗತ್ಯವಾಗಿ ಬೈಕ್ ನಲ್ಲಿ ಓಡಾಟ ಮಾಡುತ್ತಿದ್ದ ಬೈಕ್ ಸವಾರ
ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ನಲ್ಲಿ ನಕಲಿ ಐಡಿ ಕಾರ್ಡ್ ಸಮೇತವಾಗಿ ಸಿಕ್ಕಿಬಿದ್ದಿದ್ದಾನೆ ನಕಲಿ ಪತ್ರ ಕರ್ತ.ಹುಬ್ಬಳ್ಳಿಯ ನಿವಾಸಿ ಜಾಕ್ ನೆಲ್ಸನ್ ಎನ್ನುವ ವ್ಯಕ್ತಿಯ ಬಳಿ ಸಿಕ್ಕ ನಕಲಿ ಐಡಿ ಕಾರ್ಡ್ ಸಿಕ್ಕಿದೆ ಡಿಸಿಪಿ ಪರಿಶೀಲನೆ ಮಾಡುವಾಗ ಕೈಗೆ ಸಿಕ್ಕಿ ಬಿದ್ದಿದ್ದಾರೆ
ಬೈಕ್ ನ್ನು ಸಧ್ಯ ಪೊಲೀಸರು ಸೀಜ್ ಮಾಡಿ ಪೊಲೀ ಸ್ ಠಾಣೆಗೆ ಕರೆದೊಯ್ದರು ಪೊಲೀಸರು ಸ್ವತ ಡಿಸಿಪಿ ರಾಮರಾಜನ್ ಅವರಿಂದ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾರೆ ನಕಲಿ ಈ ನಕಲಿ ಪತ್ರಕರ್ತ
ಯಶವಂತ ಡೋಣೂರ ‘ಸುದ್ದಿ ಸಂತೆ‘ ನ್ಯೂಸ್ ಹುಬ್ಬಳ್ಳಿ