ಚಿಕ್ಕಮಗಳೂರು –
ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ರೊಬ್ಬರು ತಾಲೂಕು ಕಚೇರಿಯಲ್ಲೇ ಹುಟ್ಟು ಹಬ್ಬ ಅಚರಣೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆ ದಿದೆ. ಹೌದು ಚಿಕ್ಕಮಗಳೂರು ಜಿಲ್ಲೆಯ ತಹಶೀ ಲ್ದಾರ್ ಕಚೇರಿ ಯಲ್ಲೇ ಈ ಒಂದು ಆಚರಣೆ ನಡೆದಿ ದ್ದು ಬೆಳಕಿಗೆ ಬಂದಿದೆ ಶೃಂಗೇರಿ ತಹಶೀಲ್ದಾರ್ ಬರ್ತ್ ಡೇ ಸೆಲಬ್ರೇಷನ್ ಮಾಡಿಕೊಂಡವರಾಗಿದ್ದಾರೆ

ಸೋಶಿಯಲ್ ಮೀಡಿಯಾ ದಲ್ಲಿ ವಿಡಿಯೋ ವೈರಲ್ ಆಗಿದೆ.ಕಚೇರಿಯಲ್ಲಿ ಕೇಕ್ ಕಟ್ ಮಾಡಿ ಸೆಲಬ್ರೇ ಷನ್ ಮಾಡಿದ್ದಾರೆ ತಹಶೀಲ್ದಾರ್ ಮೇಡಂ. ಕೊರೊ ನಾ ಸಂಕಷ್ಟ ದಲ್ಲಿ ಕಚೇರಿ ದುರ್ಬಳಕೆ ಆರೋಪ ಈಗ ಕೇಳಿ ಬಂದಿದೆ

ಶೃಂಗೇರಿ ತಹಶೀಲ್ದಾರ್ ಅಂಬುಜಾ ಹುಟ್ಟು ಹಬ್ಬ ಆಚರಿಸಿದ ಸಿಬ್ಬಂದಿಯಾಗಿದ್ದಾರೆ.