ಬೆಂಗಳೂರು –
ರಾಜ್ಯದಲ್ಲಿ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಕರೋನ ಅಬ್ಬರ ತಣ್ಣಗಾಗುತ್ತಿದೆ.ಹೌದು ದಿನದಿಂದ ದಿನಕ್ಕೆ ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನೂ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 25311, ಪಾಸಿಟಿವ್, ಡಿಸ್ಚಾರ್ಜ್ 57333, ನಿಧನ 529 ಆಗಿದೆ ಇದರೊಂದಿಗೆ ದಿನದಿಂದ ದಿನಕ್ಕೆ ಕಡಿಮೆ ಯಾಗುತ್ತಿದೆ ಕೋವಿಡ್ ಅಬ್ಬರ

ಇನ್ನೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಸಂಖ್ಯೆ ಗಳು ಈ ಕೆಳಗಿನಂತಿವೆ.
