ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಕುರಿತು ಷಡಾಕ್ಷರಿ ಅವರಿಂದ ಸಿಹಿ ಸುದ್ದಿ ಅಥಣಿ ಯಲ್ಲಿ ಮಾತನಾಡಿ ಹೇಳಿದ್ದೇನು ನೋಡಿ…..

Suddi Sante Desk

ಅಥಣಿ –

7ನೇ ವೇತನ ಆಯೋಗದ ಕುರಿತು ರಾಜ್ಯ ಸರ್ಕಾರದ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ಯಲ್ಲಿ ನೌಕರರ ಸಂಘದ ಅಧ್ಯಕ್ಷರು ಮಾತನಾಡಿ ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ ಎಂದರು.

ಈ ಒಂದು ವಿಚಾರ ಕುರಿತು ಮುಖ್ಯಮಂತ್ರಿ ಅವರು ಈಗಾಗಲೇ ಒಪ್ಪಿಕೊಂಡಿದ್ದು ಅನುಷ್ಠಾನಕ್ಕೆ ಬರಲಿದ್ದು ಜನವರಿ ತಿಂಗಳಿನಿಂದ ನೌಕರರಿಗೆ ಜಾರಿಯಾಗಲಿದೆ ಎಂದು ಹೇಳುತ್ತಾ ಮಾಹಿತಿ ನೀಡಿದರು.

ಇದರೊಂದಿಗೆ ರಾಜ್ಯಾಧ್ಯಕ್ಷರು ರಾಜ್ಯದ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿಯನ್ನು ನೀಡುತ್ತಾ ಸಿಹಿ ಸುದ್ದಿ ಯನ್ನು ನೀಡಿದರು.

ಇದರೊಂದಿಗೆ ಆತಂಕದಲ್ಲಿ ಇದ್ದ ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯಾಧ್ಯಕ್ಷರು ಸಿಹಿ ಸುದ್ದಿ ಯೊಂದನ್ನು ನೀಡಿ ದರು‌.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.