ಬೆಂಗಳೂರು –

ಶುಭೋದಯದ ಬೆಳಗಿನ.                          ನುಡಿಮುತ್ತು ✍                                     ಗಳಿಸಿದ ಧನ ಚಿರವಲ್ಲ, ಪಡೆದ ಅಧಿಕಾರ ಸ್ಥಿರವಲ್ಲ, ಏರಿದ ಅಂತಸ್ತು ಶಾಶ್ವತವಲ್ಲ, ಸಂತಸ ಸಂಭ್ರಮಗಳೂ, ಸಕಲವೂ ನಸ್ವರ. ಮಾಡಿದ ಸತ್ಕಾರ್ಯ, ಮೆರೆದ ಔದಾರ್ಯ, ಆನಂದಿಸಿ, ಅನುಭವಿಸಿದ ನೆನಪುಗಳ ಮಾಧುರ್ಯ ಎಂದಿಗೂ ಅಜರಾಮರ. ಶುಭದಿನ ?
ಸದಾಕಾಲವೂ ನಿಮಗೆ ಒಳ್ಳೆಯದಾಗಲಿ ಶುಭ ದಿನ
 
			

 
		 
			


















