ಕೋಲಾರ – ಎಪಿಎಂಸಿ ಲೈಸೆನ್ಸ್ ಕ್ಯಾನ್ಸಲ್ ಮಾಡುವ ವಿಚಾರದಲ್ಲಿ ಲಂಚ ಸ್ವೀಕಾರ ಮಾಡುತ್ತಿದ್ದ ಕೃಷಿ ಇಲಾಖೆಯ ಸೂಪರಿಯೆಂಡಂಟ್ ಎಸಿಬಿ ಬಲೆಗೆ ಬಿದ್ದಿದ್ದಾರೆ.ಹೌದು ಕೋಲಾರದ ಕೃಷಿ ಇಲಾಖೆಯ ಸೂಪರಿಯೆಂಡಂಟ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.
ಸಮಯ ನಾಯಕ್ ಬಲೆಗೆ ಬಿದ್ದ ಅಧಿಕಾರಿ ಯಾಗಿದ್ದಾರೆ.ದೂರುದಾರ ಉಮಾಮಹೇಶ್ ಎಂಬುವರಿಗೆ ಹತ್ತು ಸಾವಿರ ಬೇಡಿಕೆ ಇಟ್ಟಿದ್ದ ಸಮಯ ನಾಯಕ್.
ಐದು ಸಾವಿರ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.