ಬೆಂಗಳೂರು –

ರಾಜ್ಯದಲ್ಲಿ ಇಂದು ಮತ್ತೆ ಕರೋನ ಅಬ್ಬರ ಕಡಿಮೆ ಯಾಗಿದ್ದು 3604 ಪಾಸಿಟಿವ್ ಪ್ರಕರಣಗಳು ಪತ್ತೆ ಯಾಗಿದ್ದು ಇನ್ನೂ ರಾಜ್ಯದಲ್ಲಿ ಒಂದೇ ದಿನ 7699 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ದ್ದು ಒಂದೇ ದಿನ ರಾಜ್ಯದಲ್ಲಿ 89 ಜನರು ಸಾವಿಗೀ ಡಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ ಇದು ರಾಜ್ಯದ ಇವತ್ತಿನ ಕರೋನ ಅಪ್ಡೇಟ್…..






















