ಬೆಂಗಳೂರು –

ಕಳೆದ ಹಲವಾರು ದಿನಗಳಿಂದ ಕಾಯುತ್ತಾ ಕುಳಿತು ಕೊಂಡಿದ್ದ ಶಿಕ್ಷಕರ ವರ್ಗಾವಣೆ ಗೆ ಕೊನೆಗೂ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಬಾರಿ ಆದರೂ ವರ್ಗಾವಣೆಯಿಂದ ಅನುಕೂಲ ಆಗುತ್ತದೆ ಎಂಬ ಕನಸು ಆಸೆ ಇಟ್ಟುಕೊಂಡಿದ್ದ ನಾಡಿನ ಬಹುತೇಕ ಶಿಕ್ಷಕರಿಗೆ ಅನ್ಯಾಯವಾಗಿದೆ ಎಂಬ ಬಲವಾದ ಮಾತುಗಳು ರಾಜ್ಯದ ತುಂಬೆಲ್ಲಾ ಕೇಳಿ ಬರುತ್ತಿದ್ದು ಅತ್ತ ಮಾರ್ಗಸೂಚಿ ಹೊರಬರು ತ್ತಿದ್ದಂತೆ ಇತ್ತ ಶಿಕ್ಷಕರು ಸಿಡಿದೆದ್ದಿದ್ದಾರೆ

ವರ್ಗಾವಣೆಯ ವಿಚಾರದಲ್ಲಿ ಅನ್ಯಾಯ ಕಂಡು ಬರುತ್ತಿದ್ದಂತೆ ರಾಜ್ಯಾದ್ಯಂತ ಶಿಕ್ಷಕ ರಿಂದ ಕೇಳಿ ಬಂದ ಮಾತುಗಳು ಆಕ್ರೋಶ ದಿಂದ ಕೂಡಿದ್ದವು. ಅದರ ಲ್ಲೂ ಶಿಕ್ಷಕರು ಸಂಘಟನೆಯ ಮುಖ್ಯಸ್ಥರಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ರಿದ್ದಾರೆ

ಬಹಳ ನಿರೀಕ್ಷೆಯಲ್ಲಿದ್ದ ನಾಡಿನ ಶಿಕ್ಷಕರಿಗೆ ಅದರ ಲ್ಲೂ ಕೆಲವೊಂದಿಷ್ಟು ಶಿಕ್ಷಕರಿಗೆ ವಿಶೇಷವಾದ ಶಿಕ್ಷಕ ರಿಗೆ ಈ ಒಂದು ವರ್ಗಾವಣೆ ಯಲ್ಲಿ ಅನ್ಯಾಯ ಎಂಬ ಮಾತುಗಳು ಕೇಳಿ ಬಂದಿದ್ದು ಹೀಗಾಗಿ ಶಿಕ್ಷಕರು ಸಂಘಟನೆಯ ನಾಯಕರಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಸ ಮಾಧಾನ ವ್ಯಕ್ತಪಡಿಸಿದ್ದಾರೆ ಶಿಕ್ಷಕರು

ಧಿಕ್ಕರಿಸಿ ಸಂಘಟನೆ ಮತ್ತು ನಾಯಕರಿಗೆ ಕೆಲಸ ಮಾಡಲು ಆಗದಿದ್ದರೇ ಸಾಮೂಹಿಕ ರಾಜೀನಾಮೆ ಗೆ ಒತ್ತಾಯವನ್ನು ಕೂಡಾ ಮಾಡಿದ್ದಾರೆ
