ಬೆಂಗಳೂರು –
ಹೊಸದಾಗಿ ಶಿಕ್ಷಣ ಇಲಾಖೆಗೆ ಸಚಿವರು ಅಧಿಕಾರ ವನ್ನು ವಹಿಸಿಕೊಂಡು ಬರುತ್ತಿದ್ದಂತೆ ಇತ್ತ ವರ್ಗಾವ ಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರು ಹೋರಾಟವನ್ನು ಅಂತಿಮಗೊಳಿಸುತ್ತಿದ್ದಾರೆ. ಈವರೆಗೆ ತಾವು ಅಂದು ಕೊಂಡಂತೆ ಆಗುತ್ತದೆ ಮಾಡುತ್ತಾರೆ ಎಂದುಕೊಂಡು ಕಾದು ಕಾದು ಬೇಸತ್ತ ಶಿಕ್ಷಕರು ಈಗಾಗಲೇ ಬೆಂಗ ಳೂರು ಚಲೋ ಗೆ ಮುಂದಾಗಿದ್ದಾರೆ. ಈ ಒಂದು ಚಲೋ ಗೆ ಈಗಾಗಲೇ ಕರೆಯನ್ನು ಬೆಂಗಳೂರು ಚಲೋ ಹೋರಾಟದ ವೇದಿಕೆಯವರು ಕರೆಯನ್ನು ಕೊಟ್ಟಿದ್ದು ಕೆಲವೊಂದಿಷ್ಟು ಶಿಕ್ಷಕರು ಕೂಡಾ ಈಗಾ ಗಲೇ ಈ ಒಂದು ಹೋರಾಟಕ್ಕೆ ಸಿದ್ದರಾಗಿದ್ದು ಈ ಒಂದು ವೇದಿಕೆಯ ಮೂಲಕ ಸಿದ್ದರಾಗುತ್ತಿದ್ದು ಇದರ ನಡುವೆ ಇಂದು ಮಧ್ಯಾಹ್ನ ಅಂತಿಮವಾಗಿ ಬೆಂಗಳೂರು ಚಲೋ ಕುರಿತಂತೆ ಚರ್ಚೆಯನ್ನು ಮಾಡಲು ತುರ್ತು ವೇಬಿನಾರ್ ಸಭೆಯನ್ನು ಕರೆಯಲಾಗಿದೆ.
ಮಧ್ಯಾಹ್ನ 3 ಗಂಟೆಗೆ ಈ ಒಂದು ಸಭೆಯನ್ನು ಕರೆಯಲಾಗಿದ್ದು ವರ್ಗಾವಣೆಯ ವಂಚಿತ ಶಿಕ್ಷಕರು ಹೆಚ್ಚಿನ ಪ್ರಮಾಣದಲ್ಲಿ ಸಂಖ್ಯೆಯಲ್ಲಿ ಸೇರಿ ಸಭೆ ಯನ್ನು ಯಶಶ್ವಿಗೊಳಿಸುವಂತೆ ಕರೆ ನೀಡುವಂತೆ ನೀಡಲಾಗಿದೆ. ಇನ್ನೂ ಪ್ರಮುಖವಾಗಿ ಬೆಂಗಳೂರು ಚಲೋ ವೇದಿಕೆಯಿಂದ ವರ್ಗಾವಣೆ ಕುರಿತಂತೆ ಎನೇಲ್ಲಾ ಕಸರತ್ತುಗಳನ್ನು ಮಾಡಲಾಗುತ್ತಿದೆ ಆದರೆ ಅಂದುಕೊಂಡಂತೆ ನಿರೀಕ್ಷೆಯಂತೆ ಶಿಕ್ಷಕರು ಮಾತ್ರ ಈ ಒಂದು ಹೋರಾಟಕ್ಕೆ ಕೈ ಜೋಡಿಸುತ್ತಿಲ್ಲ ಹೀಗಾಗಿ ಹೋರಾಟವನ್ನು ಹುಟ್ಟು ಹಾಕಿರುವ ವೇದಿಕೆಯವರು ಕೆಲವು ಮನಸ್ಸುಗಳು ನೊಂದು ಕೊಂಡಿದ್ದು ಆದ್ರೂ ಕೂಡಾ ತಮ್ಮ ಪ್ರಯತ್ನವನ್ನು ತಾವುಗಳು ಹಿಂದೆ ಸರಿಯದೇ ಮಾಡುತ್ತಿದ್ದು ಇನ್ನಾ ದರೂ ಈ ಒಂದು ವೇದಿಕೆಯವರು ಯಾರಿಗಾಗಿ ಯಾತಕ್ಕಾಗಿ ಮಾಡುತ್ತಿದ್ದಾರೆ ಎಂಬುದನ್ನು ತಿಳಿದು ಕೊಂಡು ಕೈ ಜೋಡಿಸಿದರೆ ಖಂಡಿತವಾಗಿಯೂ ಬೆಂಗಳೂರು ಚಲೋ ಉದ್ದೇಶ ಈಡೇರುತ್ತದೆ ಅದು ಆಗಬೇಕು ಎಂದರೆ ತಪ್ಪದೇ ಇಂದು ಮಧ್ಯಾಹ್ನ 3 ಕ್ಕೆ ವೇಬಿನಾರ್ ಸಭೆಗೆ ಸೇರಿ