ಕಾರು ಬಸ್ ನಡುವೆ ಅಪಘಾತ ಚಾಲಕ ಸಾವು – ಅಪಘಾತದ ರಭಸಕ್ಕೆ ನುಜ್ಜುಗುಜ್ಜಾದ ಕಾರು…..

Suddi Sante Desk
ಕಾರು ಬಸ್ ನಡುವೆ ಅಪಘಾತ ಚಾಲಕ ಸಾವು – ಅಪಘಾತದ ರಭಸಕ್ಕೆ ನುಜ್ಜುಗುಜ್ಜಾದ ಕಾರು…..

ರಾಯಚೂರು

KSRTC ಬಸ್  ಮತ್ತು ಕಾರು ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರಿನಲ್ಲಿ ನಡೆದಿದೆ ಜಿಲ್ಲೆಯ ಮಿಯಾಪುರ ಕ್ರಾಸ್ ಬಳಿ ಈ ಒಂದು ಘಟನೆ ನಡೆದಿದೆ.

ಇಂಡಿಯಿಂದ ಮಂತ್ರಾಲಯ ಕಡೆಗೆ ಹೊರಟಿದ್ದ ಸಾರಿಗೆ ಬಸ್, ದೇವದುರ್ಗ ಕಡೆಗೆ ಹೊರಟಿದ್ದ ಕಾರಿಗೆ ಡಿಕ್ಕಿಹೊಡೆದೆ.ಪರಿಣಾಮ ಕಾರು ಚಾಲಕ 55 ವರ್ಷದ ಮಲ್ಲಪ್ಪ ಸ್ಥಳದಲ್ಲೇ ಸಾವನ್ನಪ್ಪಿ ದ್ದಾನೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಬಸ್‌ನಲ್ಲಿದ್ದ 40 ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿ ದ್ದಾರೆ ಇತ್ತ ಈ ಒಂದು ಅಪಘಾತ ದ ಸುದ್ದಿ ಯನ್ನು ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀ ಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.

ಸುದ್ದಿ ಸಂತೆ ನ್ಯೂಸ್ ರಾಯಚೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.