This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಶಿಕ್ಷಕರ ವರ್ಗಾವಣೆ ಕುರಿತು ಅರ್ಜಿಗಳನ್ನು ಪರಿಶೀಲ‌ನೆಯ ಆದೇಶ – ಇಲಾಖೆಯಿಂದ ಹೊರಬಿತ್ತು ಮತ್ತೊಂದು ಆದೇಶ

WhatsApp Group Join Now
Telegram Group Join Now

ಬೆಂಗಳೂರು –

ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಮತ್ತೊಂದು ಆದೇಶವನ್ನು ಇಲಾಖೆ ಹೊರಡಿಸಿದೆ‌.ಹೌದು ವರ್ಗಾವಣೆ ಬಯಸಿ ಈ ಹಿಂದೆ ಆನ್ ಲೈನ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿ ಗಳ ಪರಿಶೀಲನೆ ಮಾಡುವ ಕುರಿತು ಆದೇಶವನ್ನು ಹೊರಡಿಸಲಾಗಿದೆ

ಹೌದು ಸಪ್ಟೆಂಬರ್ 5 ರಿಂದ ಶಿಕ್ಷಕರ ವರ್ಗಾವಣೆ ಆರಂಭವಾಗಲಿದ್ದು ಹೀಗಾಗಿ ಈ ಹಿಂದೆ ವರ್ಗಾವಣೆ ಬಯಸಿ ಸಲ್ಲಿಸಲಾಗಿರುವ ಅರ್ಜಿ ಗಳನ್ನು ಪರಿಶೀ ಲನೆ ಮಾಡುವ ಕುರಿತು ಹಾಗೇ ಕೆಲವೊಂದಿಷ್ಟು ಕ್ರಮವನ್ನು ಕೈಗೊಂಡು ಕ್ರಮವನ್ನು ಕೈಗೊಳ್ಳುವ ಕುರಿತು ವರ್ಗಾವಣೆ ಪ್ರಕ್ರಿಯೆ ನಿಯಂತ್ರಾಣಾಧಿಕಾರಿ ಆದೇಶ ಮಾಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk